ಚಿಂತನ, ಬರಹ ಸಂತಸದಿಂದಿರಲು.. : ಒರ್ಹಾನ್ ಪಾಮುಕ್ ಪ್ರಬಂಧ Author ಒರ್ಹಾನ್ ಪಾಮುಕ್ Date July 30, 2022 ಸಂತೋಷವಾಗಿರುವುದು ಅಸಹ್ಯ ಪಡಬೇಕಾದ ವಿಷಯವೇ ? ಎನ್ನುವದರ ಬಗೆಗೆ ಹಿಂದೆ ಬಹಳ ಸಲ ಯೋಚಿಸಿದಿದ್ದೇನೆ. ಮತ್ತು ಈಗಂತೂ ಹೆಚ್ಚಿನ...