ಚಿಂತನ, ಬರಹ ಅಂಕಣ – ’ಕಣ್ಣು ಕಡಲು’ : ಉತ್ತರ ಕೊಟ್ಟ ಕರಾವಳಿ Author ಕಿರಣ್ ಮಂಜುನಾಥ್ Date January 11, 2018 ಮುಖ್ಯವಾಹಿನಿಯ ಗೌಜು ಗದ್ದಲಗಳಿಂದ ರಂಗದಿಂದೊಂದಿಷ್ಟು ದೂರ ಎಂಬಂತಿರುವ ಉತ್ತರ ಕನ್ನಡ ತನ್ನೊಡಲೊಳಗೆ ಕಾಡನ್ನೂ ಕಡಲನ್ನೂ ಅಪ್ಪಿಕೊಂಡಿರುವ ವಿಶಿಷ್ಟ ಜಿಲ್ಲೆ....