ಚಿಂತನ, ಬರಹ ರಂಗಭೂಮಿ ನಿಜದ ಅರ್ಥದ “ಭೂಮಿ”ಯಾಗಿ… Author ಲಕ್ಷ್ಮಣ್ ಕೆ.ಪಿ Date January 12, 2018 “ಮಲೆಗಳಲ್ಲಿ ಮದುಮಗಳು” ರಂಗಕೃತಿಯು ಈಗ ಮತ್ತೊಮ್ಮೆ ಹಲವು ಕಾರಣಗಳಿಗೆ ಚರ್ಚೆಯಲ್ಲಿದೆ. ಪ್ರಮುಖ ದೈನಿಕವೊಂದರಲ್ಲಿ ಪ್ರಕಟವಾದ ವಾಚಕರ ಪತ್ರದಿಂದ ಆರಂಭಗೊಂಡು...