ಸಿನೆಮಾ, ಬರಹ ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : ಫಾಂಡ್ರಿ Author ಡೇವಿಡ್ ಬಾಂಡ್ Date January 24, 2018 ಫಾಂಡ್ರಿ (ನಾಗರಾಜ್ ಮಂಜುಳೆಯ ನಿರ್ದೇಶನದಲ್ಲಿ ೨೦೧೩ರಲ್ಲಿ ಬಂದ ಮರಾಠಿ ಚಿತ್ರ) ಈ ಹಿಂದಿನ ಎರಡು ಲೇಖನಗಳಲ್ಲಿ ನಾನು ಗಮನಿಸಿದ...