ಸಂದರ್ಶನ, ಬರಹ ಬೆಜವಾಡ ವಿಲ್ಸನ್ ಸಂದರ್ಶನ – ಭಾಗ ೧ : ನನ್ನ ಕೈಗಳನ್ನು ನೋಡು.. ನನ್ನ ಬದುಕು ಹೇಗಾಯ್ತು ನೋಡು.. Author Ruthumana Date January 27, 2018 ಮನುಷ್ಯನ ಮಲಮೂತ್ರಗಳನ್ನು ಮನುಷ್ಯನೇ ತನ್ನ ಕೈಯಾರೆ ಶುಚಿಗೊಳಿಸುವ ವ್ಯವಸ್ಥೆಯನ್ನು ನಿರ್ಮೂಲನಗೊಳಿಸಲು 35 ವರ್ಷಗಳಿಂದ ಸಫಾಯಿ ಕರ್ಮಚಾರಿ ಅಂದೋಲನ ಎಂಬ ಸಂಘಟನೆಯನ್ನು...