ಕಥೆ, ಬರಹ ಕಥೆ : ಬಯಲು Author ಪ್ರವೀಣ್ ಕುಮಾರ್. ಜಿ Date April 3, 2018 ೧ “ಮಾಮೂಲಿ ಟಾಕೀಸಿಗೆ ಬಂದ್ಬುಡು… ಒಂಬತ್ತುವರೆ ಶೋ” ಎಂದು ಫೋನ್ ಕಟ್ ಮಾಡಿ ಸೇಬು ಹಣ್ಣುಗಳಿಗೆ ಕೈ ಹಾಕಿ...