ದೃಶ್ಯ, ಕಥನ ಗಮಕ – ಶ್ರೀರಾಮಾಯಣ ದರ್ಶನಂ : ಮಮತೆಯ ಸುಳಿ ಮಂಥರೆ ಆಯ್ದ ಭಾಗ Author Ruthumana Date April 8, 2018 ಕುವೆಂಪು ತಮ್ಮ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಚಿತ್ರಿಸಿರುವ ಮಂಥರೆಯ ಪಾತ್ರ ವಿಶೇಷವಾದುದು . ಮನೋವಿಜ್ಞಾನ , ಸಮಾಜವಿಜ್ಞಾನ ,...