ಚಿಂತನ, ಬರಹ ಸೌಂದರ್ಯವೂ.. ವಿಜ್ಞಾನವೂ.. Author Ruthumana Date April 23, 2018 ವಾಲ್ಟ್ ವಿಟ್ಮನ್ನನ ಖ್ಯಾತ ಕವಿತೆಗಳಲ್ಲಿ ಇದೂ ಒಂದು: ತಿಳಿದ ಖಗೋಳ ಶಾಸ್ತ್ರಜ್ಞನ ಮಾತುಗಳನ್ನು ನಾನು ಕೇಳಿದಾಗ, ಪುರಾವೆಗಳು, ಅಂಕಿ-ಸಂಖ್ಯೆಗಳ...