ಸಂದರ್ಶನ, ಬರಹ ಅರವಿಂದ್‌ಗೆ ಚಿತ್ರ ಇಷ್ಟವಾಗಲಿಲ್ಲವೆಂದು ನಮಗೆ ಹೆಚ್ಚೂ ಕಡಿಮೆ ಖಚಿತವಾಗಿ ಅನ್ನಿಸುತ್ತದೆ | ‘The Insignificant Man’ ಚಿತ್ರ ನಿರ್ದೇಶಕರ ಸಂದರ್ಶನ Author ವಿವೇಕ್ ಪ್ರಕಾಶ್ Date April 6, 2018 2013 ರಲ್ಲಿ ಜನಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆಯಿಂದ ಶುರುವಾದ ಪ್ರತಿಭಟನೆ ಮತ್ತು ಅಲ್ಲಿಂದ ರೂಪುಗೊಂಡ ಆಮ್ ಆದ್ಮಿ ಪಕ್ಷ...