ದೃಶ್ಯ, ವ್ಯಕ್ತ ಮಧ್ಯ ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೩ Author Ruthumana Date April 21, 2018 ಅಂಬೇಡ್ಕರ್ ಪ್ರಕಾರ ಆಧುನಿಕತೆಯು ನೈತಿಕ ಮೌಲ್ಯಗಳನ್ನು ಸೃಷ್ಟಿಸುವುದಿಲ್ಲ. ಮಾನವ ಸಮಾನತೆಯನ್ನು ಎತ್ತಿ ಹಿಡಿಯಲು ನೈತಿಕ ಬದುಕು ಅತ್ಯಗತ್ಯ. ಮೌಲಿಕ...