,

ಇಂದಿಗೂ ಕರೆಂಟು : ಪಂಜೆ ಮಂಗೇಶರಾಯರು ಬರೆದ ಲೇಖನ “ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು”

ಭಾಷೆಯೊಂದರ ಬೌದ್ಧಿಕ ಮತ್ತು ಸಾಮಾಜಿಕ ವಿಕಾಸವನ್ನು ಅರಿಯಲು ನಮ್ಮ ಪೂರ್ವಸೂರಿಗಳ ಕೃತಿಗಳನ್ನು ಅಧ್ಯಯನ ಮಾಡುವುದು ಅತ್ಯಂತ ಪರಿಣಾಮಕಾರಿಯಾದ ವಿಧಾನ....