This gallery contains 1 photo.
ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ‘ರಾಮು ಕವಿತೆಗಳು’ ಸಂಕಲನ ಬಿಡುಗಡೆಯಾದ ಒಂದೆರಡು ತಿಂಗಳಲ್ಲಿ ಮುನ್ನೂರಕ್ಕೂ ಹೆಚ್ಚು ಓದುಗರನ್ನು ಸೆಳೆದಿದೆ....ದಯವಿಟ್ಟು ಗಮನಿಸಿ : ಒಂದು ಪ್ರತಿಕ್ರಿಯೆ
ಕನ್ನಡಲ್ಲಿ ಇತ್ತೀಚೆಗೆ ಬಿಡುಗಡೆಯಾದ ಚಲನಚಿತ್ರ “ದಯವಿಟ್ಟು ಗಮನಿಸಿ”ಯ ಬಗ್ಗೆ ವಿವೇಕ್ ಪ್ರಕಾಶ್ ತಮ್ಮ ಅನಿಸಿಕೆಯನ್ನಿಲ್ಲಿ ದಾಖಲಿಸಿದ್ದಾರೆ . ದಯವಿಟ್ಟು...
ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೧
ಹೆಸರಾಂತ ಚರಿತ್ರಕಾರ ಶ್ರೀ ರಾಮಚಂದ್ರ ಗುಹಾ ಅವರು ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅಕ್ಟೋಬರ್ ಎರಡರಂದು ಗಾಂಧಿಯ...
ಹೊಸ ಪುಸ್ತಕ : ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ
ಋತುಮಾನದ ಓದುಗರೆಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು . ಮನುಷ್ಯರು ಮಾತಾಡಬಲ್ಲರು. ಅಲ್ಲದೆ ಮಾತಾಡಬಲ್ಲವರು ಮನುಷ್ಯರು ಮಾತ್ರ . ಕೆಲವು...
ಚರಿತ್ರೆಯಲ್ಲಿ ಟಿಪ್ಪು : ನಿಧಿನ್ ಒಲಿಕಾರ್ ಸಂದರ್ಶನ – ಭಾಗ ೧
ಪ್ರಜೆಗಳಿಗೆ ಬೇಕಿರಲಿ. ಬೇಡದಿರಲಿ ಸರಕಾರಗಳು ಐತಿಹಾಸಿಕ ವ್ಯಕ್ತಿಗಳ ಜಯಂತಿ ಆಚರಿಸುತ್ತವೆ. ಸರಕಾರಗಳಿಗೆ ಈ ಜಯಂತಿಗಳ ಆಚರಣೆಗೆ ಅವರದ್ದೇ ರಾಜಕೀಯ...
ಋತುಮಾನ Podcast
ಋತುಮಾನದ ಪ್ರಕಟಣೆಗಳು ಈಗ ಪಾಡ್ ಕಾಷ್ಟ್ ನಲ್ಲಿಯೂ ಲಭ್ಯ . ನಾವು ಪ್ರಕಟಿಸುವ ಗುಣಮಟ್ಟದ ದೀರ್ಘ ಅವಧಿಯ ಧ್ವನಿ...
ರಾಮು ಕವಿತೆಗಳು : ಇನ್ನಷ್ಟು ಓದು
ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ಅನಾಮಧೇಯ ಕವಿಯೊಬ್ಬರ ಕವನ ಸಂಕಲನ ‘ರಾಮು ಕವಿತೆಗಳು‘ ಋತುಮಾನ ಅಂತರ್ಜಾಲ ತಾಣದಲ್ಲಿ ಸೆಪ್ಟೆಂಬರ್...
ಕಾವ್ಯ ಹಾಗಂದ್ರೇನು ? – ಭಾಗ ೩
ವಿವಿಧ ತರದ ಕಾವ್ಯಗಳ ಬಗ್ಗೆ ಈ ಸಂಚಿಕೆಯಲ್ಲಿ ದಿವಾಕರ್ ಮಾತಾಡಿದ್ದಾರೆ . ಸೋಮತ್ತನಹಳ್ಳಿ ದಿವಾಕರ್ ಅವರ ಉಪನ್ಯಾಸ ಸರಣಿ...
ಗಮಕ : ಕುಮಾರವ್ಯಾಸ ಭಾರತದ ಸಭಾಪರ್ವದ ೧೪ನೇ ಸಂಧಿಯ ಕೆಲವು ಪದ್ಯಗಳು
ಕೌರವರೊಂದಿಗಿನ ಕಪಟದ್ಯೂತದಲ್ಲಿ ರಾಜ್ಯಕೋಶಗಳಾದಿಯಾಗಿ ಸಮಸ್ತವನ್ನೂ ಸೋತ ಯುಧಿಷ್ಠಿರ ಕೊನೆಯಲ್ಲಿ ತನ್ನೊಂದಿಗೆ ತಮ್ಮಂದಿರು ಮತ್ತು ಪತ್ನಿ ದ್ರೌಪದಿಯನ್ನೂ ಪಣವಾಗಿಟ್ಟು ಸೋಲುತ್ತಾನೆ....
ಬುತ್ತಿ : ನೀರು ಕಲಕಿತು, ಬಿಂಬಗಳೂ ಕಲಕಿದವು
ಕನ್ನಡದ ಬಹುಮುಖ್ಯ ಕತೆಗಾರರು ಎಂದು ಗುರುತಿಸಿಕೊಂಡಿರುವ ಅಮರೇಶ ನುಡಗೋಣಿಯವರ ಆತ್ಮಕಥನ ’ಬುತ್ತಿ’ ಸ್ವಲ್ಪ ಸಮಯದ ಹಿಂದೆ ಬಿಡುಗಡೆಯಾಗಿದೆ. ಡಾ....










