ನಿರ್ದೇಶಕಿ ಚಂಪಾ ಶೆಟ್ಟಿ ಸಂದರ್ಶನ : ನಾನು Blockbuster ಅಪೇಕ್ಷೆ ಮಾಡುತ್ತಿಲ್ಲ. ಒಂದು ಸಂವೇದನಾಶೀಲ, ಮನಮುಟ್ಟುವಂತಹ ಚಿತ್ರ ಮಾಡಲು ಪ್ರಯತ್ನಿಸಿದ್ದೇನೆ ಎಂಬ ಸಂತಸ ನನಗಿದೆ
ವೈದೇಹಿಯವರ ಕಥೆಗಳನ್ನು ಆಧರಿಸಿ ನಿರ್ಮಾಣವಾಗಿರುವ “ಅಮ್ಮಚ್ಚಿಯೆಂಬ ನೆನಪು” ಚಿತ್ರದ ಬಗ್ಗೆ , ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದಲೂ ಪ್ರಶಂಶೆ ಕೇಳಿಬರುತ್ತಿದೆ. ಕನ್ನಡದಲ್ಲಿ...