ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೧

ಡಾ. ಬಿ. ಆರ್. ಅಂಬೇಡ್ಕರ್ ಅವರ ಹುಟ್ಟುಹಬ್ಬದ ನೆನಪಿಗಾಗಿ ನಡೆಸಲಾದ ಈ ಸಂದರ್ಶನದಲ್ಲಿ ಪ್ರೊ. ವೆಲೇರಿಯನ್ ರೋಡ್ರಿಗಸ್ ಅವರು ಬಹುಜನ ರಾಜಕೀಯದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹಾಗೂ ಗಾಂಧೀಜಿ ನಡುವಿನ ತಾತ್ವಿಕ, ಸೈದ್ಧಾಂತಿಕ, ಹಾಗೂ ರಾಜಕೀಯ ಸಂಘರ್ಷದ ಕುರಿತು ಮಾತಾಡಿದ್ದಾರೆ. ಅಂಬೇಡ್ಕರ್ ಚಿಂತನೆಯೆಂದರೆ ಅದು ಗಾಂಧೀವಿರೋಧಿ ಚಿಂತನೆ ಎಂದು ವಾದಿಸಲಾಗುತ್ತಿರುವ ಈ ಸಂದರ್ಭದಲ್ಲಿ ಈ ಪ್ರಶ್ನೆ ಹೆಚ್ಚು ಪ್ರಸ್ತುತವೆನಿಸಿದೆ. ಇಲ್ಲಿಯವರೆಗೆ ಹದಿನೈದಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿರುವ The Essential Writings of B.R. Ambedkar(2002) ಪುಸ್ತಕದ ಸಂಪಾದಕರಾದ ಡಾ. ವೆಲೆರೀಯನ್ ರೊಡ್ರಿಗಸ್, ಭಾರತದ ಅತ್ಯಂತ ಪ್ರಮುಖ ಅಂಬೇಡ್ಕರ್ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ.

ಋತುಮಾನಕ್ಕಾಗಿ ಶಶಿಕುಮಾರ್ ಅವರು ಪ್ರೊ. ವೆಲೇರಿಯನ್ ರೋಡ್ರಿಗಸ್ ಅವರನ್ನು ಮಾತಾಡಿಸಿದ್ದಾರೆ .



ಛಾಯಾಗ್ರಹಣ : ನಿತೇಶ್ ಕುಂಟಾಡಿ | ಕಬೀರ್ ಮಾನವ
ಸಂಕಲನ : ವಿವೇಕ್ ಎಸ್.ಕೆ
ಇಂಗ್ಲೀಶ್ ಉಪಶೀರ್ಷಿಕೆಗಳು : ಶ್ರೀಕಾಂತ್ ಚಕ್ರವರ್ತಿ

2 comments to “ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೧”
  1. Pingback: ಋತುಮಾನ | ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೨

  2. Pingback: ಋತುಮಾನ | ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೩

ಪ್ರತಿಕ್ರಿಯಿಸಿ