ಗ್ವಿಲೆರ್ಮೊ ರೋಡ್ರಿಗಸ್ ಸಂದರ್ಶನ : ಎ.ಕೆ.ಆರ್ ಆಸಕ್ತಿ ಇದ್ದದ್ದು ಕಾವ್ಯವು ಬದುಕಿನ ಸಹಜ ಲಯಕ್ಕೆ ಹತ್ತಿರವಾದದ್ದು ಎಂಬುದನ್ನ ತೋರಿಸುವಲ್ಲಿ..
ಗ್ವಿಲೆರ್ಮೊ ರೋಡ್ರಿಗಸ್, ಇಂಡೋ-ಸ್ಪ್ಯಾನಿಷ್ ಸಾಂಸ್ಕೃತಿಕ ಸಂಬಂಧಗಳ ಉತ್ತೇಜನಕ್ಕೆ ಸಕ್ರಿಯವಾಗಿ ದುಡಿಯುತ್ತಿರುವವರು. ಸ್ಪೇನ್‍ನಲ್ಲಿನ ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿರುವ , ಭಾರತ...