ವಿಶೇಷ ಋತುಮಾನ Podcast Author Ruthumana Date October 26, 2017 ಋತುಮಾನದ ಪ್ರಕಟಣೆಗಳು ಈಗ ಪಾಡ್ ಕಾಷ್ಟ್ ನಲ್ಲಿಯೂ ಲಭ್ಯ . ನಾವು ಪ್ರಕಟಿಸುವ ಗುಣಮಟ್ಟದ ದೀರ್ಘ ಅವಧಿಯ ಧ್ವನಿ...
ವಿಶೇಷ, ದೃಶ್ಯ, ಕಾವ್ಯ ಗಮಕ : ಕುಮಾರವ್ಯಾಸ ಭಾರತದ ಸಭಾಪರ್ವದ ೧೪ನೇ ಸಂಧಿಯ ಕೆಲವು ಪದ್ಯಗಳು Author Ruthumana Date October 11, 2017 ಕೌರವರೊಂದಿಗಿನ ಕಪಟದ್ಯೂತದಲ್ಲಿ ರಾಜ್ಯಕೋಶಗಳಾದಿಯಾಗಿ ಸಮಸ್ತವನ್ನೂ ಸೋತ ಯುಧಿಷ್ಠಿರ ಕೊನೆಯಲ್ಲಿ ತನ್ನೊಂದಿಗೆ ತಮ್ಮಂದಿರು ಮತ್ತು ಪತ್ನಿ ದ್ರೌಪದಿಯನ್ನೂ ಪಣವಾಗಿಟ್ಟು ಸೋಲುತ್ತಾನೆ....
ವಿಶೇಷ ಗಾಂಧಿ ಕುಲುಮೆ : ಬದಲಿಸತ್ಯದ ಯುಗದಲ್ಲಿ ಗಾಂಧಿ ಚಿಂತನೆಗಳು Author Ruthumana Date October 1, 2017 ಋತುಮಾನದಲ್ಲಿ ಅಕ್ಟೋಬರ್ ೨ ರಿಂದ ಗಾಂಧಿಯ ಪ್ರಸ್ತುತತೆಯ ಬಗ್ಗೆ ವಿಶೇಷ ಉಪನ್ಯಾಸ ಸರಣಿ. ‘ವ್ಯಕ್ತಮಧ್ಯ’ ದಲ್ಲಿ .
ಋತುಮಾನ ಅಂಗಡಿ, ವಿಶೇಷ, ದೃಶ್ಯ ರಾಮು ಕವಿತೆಗಳು – ಪುಸ್ತಕ ಬಿಡುಗಡೆ Author Ruthumana Date September 14, 2017 ಋತುಮಾನದ ಅಂಗಳದಲ್ಲಿ ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ‘ರಾಮು ಕವಿತೆಗಳು’ ಬಿಡುಗಡೆಯಾಗುತ್ತಿದೆ. ಇಲ್ಲಿ ಪುಸ್ತಕ ಬಿಡುಗಡೆ ಸಮಾರಂಭದ ಔಪಚಾರಿಕತೆಯಿಲ್ಲ. ಕನ್ನಡದ...
ವಿಶೇಷ ಋತುಮಾನದ ಅಂಗಡಿಗೊಮ್ಮೆ ಭೇಟಿ ಕೊಡಿ Author Ruthumana Date September 8, 2017 ಪುಸ್ತಕ ಓದಲು ಪುರಸೊತ್ತಿಲ್ಲದ ಜಗತ್ತಿನಲ್ಲಿ ರಾಶಿ ರಾಶಿ ಪುಸ್ತಕಗಳು ಬಿಡುಗಡೆಯಾಗುತ್ತವೆ. ಜೊತೆಗೆ ಫೇಸ್ ಬುಕ್ಕಿನಲ್ಲಿ, ವಾಟ್ಸ್ ಅಪ್ ಗ್ರೂಪುಗಳಲ್ಲಿ...
ವಿಶೇಷ ಪ್ರಕೃತಿ ಪ್ರಕಾಶನ Author Ruthumana Date August 30, 2017 ಹಲವಾರು ಸಮಾನಾಸಕ್ತ ಗೆಳೆಯರು ಸೇರಿ ಪ್ರಕೃತಿ ಪ್ರಕಾಶನದ ಹೆಸರಿನಲ್ಲಿ ಪುಸ್ತಕ ಪ್ರಕಾಶನವೊಂದನ್ನು ಪ್ರಾರಂಭಿಸಿದ್ದಾರೆ. ಗೆಳೆಯರ ಈ ಪ್ರಯತ್ನಕ್ಕೆ ಋತುಮಾನ...
ಭೂತಾರಾಧನೆ, ವಿಶೇಷ, ದಾಖಲೀಕರಣ ಭೂತಾರಾಧನೆ : ತುಳು ಜನಪದ ಆರಾಧನಾ ಪರಂಪರೆಯ ದಾಖಲೀಕರಣ ಯೋಜನೆ Author Ruthumana Date August 20, 2017 ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ತುಳುನಾಡಿಗೆ ಬಂದ ಬಾಸೆಲ್ ಮಿಷನ್ ನಿಂದ ಪ್ರಾರಂಭಗೊಂಡು ಇಲ್ಲಿಯ ತನಕ ಭೂತಾರಾಧನೆಯ ದಾಖಲೀಕರಣದಲ್ಲಿ ಸಾಕಷ್ಟು...
ವಿಶೇಷ, ದಾಖಲೀಕರಣ ಭೂತಾರಾಧನೆ – ತುಳು ಜನಪದ ಆರಾಧನಾ ಪರಂಪರೆಯ ದಾಖಲೀಕರಣ ಯೋಜನೆ Author Ruthumana Date August 2, 2017 ನಿರೀಕ್ಷಿಸಿ … ಭೂತಾರಾಧನೆ ತುಳು ಜನಪದ ಆರಾಧನಾ ಪರಂಪರೆಯ ದಾಖಲೀಕರಣ ಯೋಜನೆ BHUTA WORSHIP Tulu Folk Worship...
ವಿಶೇಷ, ದೃಶ್ಯ ಸುಗತ ಸಂದರ್ಶನ ಮುನ್ನೋಟ Author Ruthumana Date July 25, 2017 ಋತುಮಾನದಲ್ಲಿ ಮುಂದೆ 6 ಕಂತುಗಳಲ್ಲಿ ಪತ್ರಕರ್ತ ಸುಗತ ಶ್ರೀನಿವಾಸರಾಜು ಸಂದರ್ಶನ ಪ್ರಕಟವಾಗಲಿದೆ .ಅದರ ಮುನ್ನೋಟ ಇಲ್ಲಿದೆ .ಸುಗತ ಶ್ರೀನಿವಾಸರಾಜು,...
ವಿಶೇಷ ಋತುಮಾನಕ್ಕೆ ನೆರವಾಗಿ Author Ruthumana Date July 22, 2017 ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು....