ರಾಘವೇಂದ್ರ ಖಾಸನೀಸ ಜನ್ಮದಿನ ವಿಶೇಷ : ವಿಡಿಯೋ ಝಲಕ್

ರಾಘವೇಂದ್ರ ಖಾಸನೀಸ ಕನ್ನಡ ಕಂಡ ಶ್ರೇಷ್ಠ ಕತೆಗಾರರಲ್ಲೊಬ್ಬರು. ಇಂದವರ ಜನ್ಮದಿನ . ಋತುಮಾನ ಪ್ರಸ್ತುತಿಯ ಈ ವಿಡಿಯೋ ಝಲಕ್ ನೋಡಿ . ಇವರ ಪ್ರಕಟಿತ ಮತ್ತು ಅಪ್ರಕಟಿತ ಕಥೆಗಳ ಸಮಗ್ರವನ್ನು ಹೊಸದಾಗಿ ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಟಿಸಿದೆ .


ಪ್ರತಿಕ್ರಿಯಿಸಿ