ಅಮೂಲ್ಯ ಅರಸಿನಮಕ್ಕಿ

ಎಮ್.ಎ ಕಲ್ಚರ್ಲ್ ಸ್ಟಡೀಸ್ ಪದವೀಧರೆ. ಬಿಎ ಇಂಗ್ಲೀಷ್, ಪತ್ರಿಕೋದ್ಯಮ, ಮನಃಶಾಸ್ತ್ರ ಮಾಡಿದ್ದು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ. ೨೦೧೪ನೇ ಸಾಲಿನ ಯುವ ಭಾರತ ಫೆಲ್ಲೊ. ಕಲೆ, ಸಾಹಿತ್ಯ ಸೇರಿದಂತೆ ನಾಟಕದ ಜೊತೆಗಿನ ನಿಕಟವಾದ ಒಡನಾಟವೂ ಇದೆ.


,

ಧರ್ಮಗ್ರಂಥಗಳನ್ನು ಸಾಹಿತ್ಯದ ಕಣ್ಣಿಂದ ಓದಲು ಸಾಧ್ಯವೇ?

ಲಂಡನ್ನಿನ್ನಲ್ಲಿರುವ ನನ್ನ ಸ್ನೇಹಿತರೊಬ್ಬರ ಎರಡು ಮಕ್ಕಳಿಗೆ ಕಲ್ಲುಸಕ್ಕರೆಯೆಂದರೆ ಅಚ್ಚುಮೆಚ್ಚು. ನಮ್ಮ ಕೆಲವು ದೇವಾಲಯಗಳಲ್ಲಿ ಅವುಗಳನ್ನು ಪ್ರಸಾದವಾಗಿ ಕೊಡುವುದು ವಾಡಿಕೆ....