ಬಿ ಎಂ ರೋಹಿಣಿ

ಮಂಗಳೂರಿನ ಬಂಗ್ರ ಮಂಜೇಶ್ವರದಲ್ಲಿ ಜನಿಸಿದರು. ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ೩೯ ವರ್ಷಗಳು ಸೇವೆಸಲ್ಲಿಸಿ ೨೦೦೨ರಲ್ಲಿ ನಿವೃತ್ತಿ ಹೊಂದಿದ್ದಾರೆ. ಸಾಕಷ್ಟು ಸಂಶೋಧನೆಗಳನ್ನು ಮಾಡಿ ಪುಸ್ತಕ ಬರೆದಿದ್ದಾರೆ.ಲೈಂಗಿಕ ಕಾರ್ಯಕರ್ತೆಯರ ಸಮಸ್ಯೆಗಳನ್ನು ಎತ್ತಿಕೊಂಡು ಈಗಲೂ ಓಡಾಡುತ್ತಿದ್ದಾರೆ.ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿನಲ್ಲಿದ್ದ ತುಳುನಾಡಿನವರ ಬಗ್ಗೆ ಇದ್ದ ಬದ್ದ ಜೈಲುಗಳಿಗೆ ಹೋಗಿ ಅಧ್ಯಯನ ನಡೆಸಿದ್ದಾರೆ. ಪ್ರಸ್ತುತ ದಕ್ಷಿಣ ಕನ್ನಡದ ಮಂಗಳೂರಿನ ಕುಡುಪು ಗ್ರಾಮದಲ್ಲಿ ವಾಸವಾಗಿದ್ದಾರೆ.


, ,

ನನ್ನ ದೇವರು – ಬಿ ಎಂ ರೋಹಿಣಿ : ನನ್ನ ಕೈ ಬಿಟ್ಟ ದೇವರು

ನಮ್ಮನ್ನು ನಾವು ಪ್ರೀತಿಸುವವರೆಗೆ, ನಮ್ಮ ಮೇಲೆ ನಮಗೆ ನಂಬಿಕೆ ಹುಟ್ಟುವವರೆಗೆ, ನನ್ನ ಭವಿಷ್ಯಕ್ಕೆ ನಾನೇ ಹೊಣೆ ಎಂಬ ಧೈರ್ಯ...