ಚೈತ್ರಿಕಾ ಶ್ರೀಧರ್ ಹೆಗಡೆ

ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕಂಚೀಮನೆ, ಓದಿದ್ದು ಬಿಕಾಂ.. ಉದ್ಯೋಗ ಕಿರುತೆರೆ ಧಾರಾವಾಹಿಯ ಸಂಭಾಷಣೆ.. ಮೊದಲಿನಿಂದಲೂ ಬರವಣಿಗೆಯಲ್ಲಿ ಆಸಕ್ತಿ, ಹಾಡುವುದೂ ಇಷ್ಟ.. 'ದಣಪೆಯ ಈಚೆ ಬದಿಗೆ' ಎನ್ನುವ ಕವಿತೆಗೆ ಮೈಸೂರು ಅಸೋಸಿಯೇಷನ್ ಮುಂಬೈ ಇವರು ನಡೆಸಿದ ನೇಸರು ಜಾಗತಿಕ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ದೊರೆತಿದೆ..