ಚಿದಾನಂದ ರಾಜಘಟ್ಟ

ಚಿದಾನಂದ ರಾಜಘಟ್ಟ ಟೈಮ್ಸ್ ಆಫ್ ಇಂಡಿಯಾದ ಅಮೆರಿಕಾ ವಿಭಾಗದ ವಿದೇಶಿ ಸಂಪಾದಕರು. ಬಹುಕಾಲದಿಂದ ವಾಷಿಂಗ್ಟನ ಡಿಸಿಯಲ್ಲಿ ವಾಸ. "The Horse That Flew: How India’s Silicon Gurus Spread Their Wings" ಇವರ ಕೃತಿ.