ಇರೇನ ದೌಸ್ಕೊವಾ

ಹುಟ್ಟಿದ್ದು 1964ರಲ್ಲಿ . ಪ್ರಾಗ್ ನಲ್ಲಿ ಓದಿದ್ದು ಕಾನೂನಾದರೂ ಅದು ಎಂದೂ ಕಸುಬಾಗಲಿಲ್ಲ . ಮೊದಲು ಪ್ರಕಟಿಸಿದ್ದು 1992ರಲ್ಲಿ ' Pražský zázrak ( A Prague Miracle) ' ಎಂಬ ಕವನ ಸಂಕಲನ . 1997ರಲ್ಲಿ ಹೊರಬಂದ ಮೊದಲ ಕಾದಂಬರಿ ತಂದೆ ಮಗಳಿಗೆ ಬರೆದ ಪಾತ್ರಗಳ ಮೂಲಕ 'Goldstein píše dceři ( Goldstein Writes to his Daughter )' . ಕವನ , ಸಣ್ಣಕಥೆ , ನೀಳ್ಗತೆ , ಕಾದಂಬರಿ ಹೀಗೆ ಇದುವರೆಗೆ 8 ಪುಸ್ತಕಗಳು ಪ್ರಕಟವಾಗಿವೆ . ತಿಳಿಹಾಸ್ಯವನ್ನು ಬೆರೆಸಿ 70 ರ ದಶಕದ ಕಮ್ಯೂನಿಷ್ಟ್ ಸರ್ಕಾರದ ದೌರ್ಜನ್ಯಗಳನ್ನು ನೋಡಿದಂತೆ ಬರೆದ ಕಾದಂಬರಿ " Hrdý Budžes ( B. Proudew )" . 1998 ರಲ್ಲಿ ಪ್ರಕಟವಾದ ಈ ಕೃತಿ ಅತ್ಯಂತ ಖ್ಯಾತಿ ಗಳಿಸಿ , ಸುಮಾರು 8 ಭಾಷೆಗಳಿಗೆ ತರ್ಜುಮೆಯಾಗಿ ನಾಟಕರೂಪದಲ್ಲೂ ಯಶಸ್ಸು ಕಂಡಿದೆ .


,

ಜೆಕ್ ಗಣರಾಜ್ಯದ ಕಥೆ : ಅಪ್ಪಟ ಸುಖದ ಒಂದೆರಡು ಕ್ಷಣ

ಜೂನ್ ತಿಂಗಳು ಎಂದಮೇಲೆ ತಲೆಯೇ ಸುಟ್ಟುಹೋಗುವಷ್ಟು ಸೆಕೆ. ಅಂತೂ ಕೊನೆಗೆ ಹಾನಾ ಹೊರಾಕೊವಾ ಒದ್ದೆಯಾದ ಸಾರಿಸುವ ಬಟ್ಟೆಯನ್ನು ಹಿಂಡಿ...