ಎಚ್ ಲಕ್ಷ್ಮೀನಾರಾಯಣ ಸ್ವಾಮಿ

ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಎಚ್ ಲಕ್ಷ್ಮೀನಾರಾಯಣ ಸ್ವಾಮಿ ಅವರು ಈಗಾಗಲೇ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ದಲಿತ ಕಾವ್ಯ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಪಡೆದಿರುವ ಇವರ ’ಒನ್ ಡೇ ಬ್ರಾಹ್ಮಣ’ ಎಂಬ ಕಾದಂಬರಿ ಬಿಡುಗಡೆಯ ಹಂತದಲ್ಲಿದೆ.


,

ಲಕ್ಷ್ಮೀನಾರಾಯಣ ಅವರ ಕವಿತೆ – ಶಂಕಿಸಿದರೆಲ್ಲವ್ವ!

ಶಂಕಿಸಿದರೆಲ್ಲವ್ವ ಪರಪುರುಶನ ತೊಡೆಯಲ್ಲಿ ಪವಡಿಸಿದೆಯೆಂದು ನಿನ್ನ ಘನ ಪಾತಿವ್ರತ್ಯೆಯ ಪರಂಪರೆಯ ಮೂಸೆಯಲ್ಲಿಟ್ಟು ಶೀಲವ! ಕರಿಮೈಯ ಇರುವೆಯಂತೆ ಕಂಡರಲ್ಲ ಅಲ್ಲೊಂದು...