ಸಂವರ್ತ 'ಸಾಹಿಲ್'

ಸದ್ಯ ಮಣಿಪಾಲದಲ್ಲಿ ನೆಲೆಸಿದ್ದಾರೆ . ಸಿನೆಮಾ , ಸಾಹಿತ್ಯ ದಲ್ಲಿ ಆಸಕ್ತಿ . ಎಫ್ , ಟಿ , ಟಿ . ಐ ಪುಣೆ ಯಿಂದ ಪದವಿ . ಮೊದಲು ಹಿಂದೂ ಪತ್ರಿಕೆಗಾಗಿ ಕೆಲಸ, ಕನ್ನಡಪ್ರಭದಲ್ಲಿ ಇವರ ಅಂಕಣ ಬರಹಗಳು ( 'ಬಾಳ್ಕಟ್ಟೆ' ) ಪ್ರಕಟವಾಗಿವೆ .


,

“ರೂಪ ರೂಪಗಳನು ದಾಟಿ..”- ಅನುವಾದಕನ ಮಾತು

(ಸಂವರ್ತ ಅನುವಾದಿಸಿರುವ ಕವನಗಳ ಸಂಕಲನ “ರೂಪ ರೂಪಗಳನು ದಾಟಿ..” ಕುವೆಂಪು ಭಾಷಾಭಾರತಿಯಿಂದ ಪ್ರಕಟಗೊಳ್ಳಲಿದೆ. ಕವನಗಳ ಮೊದಲಿಗೆ ಅನುವಾದಕ ಬರೆದಿರುವ...
,

ಗುಲ್ಜಾರ್ ಹುಟ್ಟುಹಬ್ಬಕ್ಕೆ ಮೂರು ಕವಿತೆಗಳು …

ತನ್ನ ಐದು ದಶಕಗಳ ವೃತ್ತಿ ಜೀವನದಲ್ಲಿ ಜನಪ್ರಿಯ ಹಿಂದಿ ಚಲನಚಿತ್ರ ಸಂಗೀತಕ್ಕೆ ಕಾವ್ಯದ ಸಂವೇದನೆಯನ್ನು ಒದಗಿಸಿಕೊಟ್ಟ  ಸಾಹಿತಿ ಗುಲ್ಜಾರ್...