ಕಥನ
ಎಚ್.ಎಸ್. ಶಿವಪ್ರಕಾಶ್ ಕವಿತೆ ‘ಸಮಗಾರ ಭೀಮವ್ವ’
ಕನ್ನಡದ ಕವಿತೆಗಳಿಗೆ ಹೊಸತೊಂದು ನುಡಿಗಟ್ಟು ಮತ್ತು ಅರ್ಥಲೋಕವನ್ನು ನೀಡಿದ ಎಚ್. ಎಸ್. ಶಿವಪ್ರಕಾಶ್ ಕವಿಯಾಗಿ, ನಾಟಕಕಾರರಾಗಿ, ಅನುವಾದಕರಾಗಿ, ವಿಮರ್ಶಕರಾಗಿ...
ಜಗಪದ : ಬ್ರೆಜಿಲ್ ದೇಶದ ಜನಪದ ಕಥೆ – ವಸಂತರಾಣಿ
ಬ್ರೆಜಿಲ್ ದೇಶದ ಜನಪದ ಕಥೆ ಬಹಳ ಹಿಂದೆ, ಚಂದ್ರ ದೊರೆ, ಮಹಾನದಿಯಲ್ಲಿ ವಾಸಿಸುತ್ತಿದ್ದ ಒಬ್ಬ ಸುಂದರಿಯನ್ನು ಪ್ರೀತಿಸಿದ. ಆಕೆಯೂ...
ಚಂಪಾ ಕವಿತೆಗಳ ಓದು : ಎಸ್. ದಿವಾಕರ್
ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ಚಂದ್ರಶೇಖರ ಪಾಟೀಲರು (ಚಂಪಾ)...
ಜೆಕ್ ಗಣರಾಜ್ಯದ ಕಥೆ : ರಿವಾಜು
ಸಿಜೇರಿಯನ್ ಮಾಡಬೇಕು ಅಂದಾಗಲೇ ಅವಳಿಗೆ ಅನಿಸಿತ್ತು – ಅಸಾಮಾನ್ಯ ಗರ್ಭಧಾರಣೆ ಅಂದ ಮೇಲೆ ಅಸಾಧಾರಣ ಪ್ರಸೂತಿ. “ಚೊಚ್ಚಲ ಬಸುರೀನಾ?”...
ರಾಮು ಕವಿತೆಗಳು : ಇನ್ನಷ್ಟು ಓದು
ಪ್ರಕೃತಿ ಪ್ರಕಾಶನದ ಮೊದಲ ಪುಸ್ತಕ ಅನಾಮಧೇಯ ಕವಿಯೊಬ್ಬರ ಕವನ ಸಂಕಲನ ‘ರಾಮು ಕವಿತೆಗಳು‘ ಋತುಮಾನ ಅಂತರ್ಜಾಲ ತಾಣದಲ್ಲಿ ಸೆಪ್ಟೆಂಬರ್...
ಗಮಕ : ಕುಮಾರವ್ಯಾಸ ಭಾರತದ ಸಭಾಪರ್ವದ ೧೪ನೇ ಸಂಧಿಯ ಕೆಲವು ಪದ್ಯಗಳು
ಕೌರವರೊಂದಿಗಿನ ಕಪಟದ್ಯೂತದಲ್ಲಿ ರಾಜ್ಯಕೋಶಗಳಾದಿಯಾಗಿ ಸಮಸ್ತವನ್ನೂ ಸೋತ ಯುಧಿಷ್ಠಿರ ಕೊನೆಯಲ್ಲಿ ತನ್ನೊಂದಿಗೆ ತಮ್ಮಂದಿರು ಮತ್ತು ಪತ್ನಿ ದ್ರೌಪದಿಯನ್ನೂ ಪಣವಾಗಿಟ್ಟು ಸೋಲುತ್ತಾನೆ....
ಕತೆಯ ಜೊತೆ : ಕಮಲಪುರದ ಹೋಟ್ಲಿನಲ್ಲಿ
ಕತೆ : ಕಮಲಪುರದ ಹೋಟ್ಲಿನಲ್ಲಿ ಕತೆಗಾರರು : ಪಂಜೆ ಮಂಗೇಶರಾಯರು ಓದು : ಕಿಶನ್. ಆರ್
ರಾಮು ಕವಿತೆಗಳು : ಚನ್ನಕೇಶವ
‘ರಾಮು ಕವಿತೆಗಳು‘ ಬಿಡುಗಡೆಯಾದ ಹದಿನೈದು ದಿನಕ್ಕೆ ಇನ್ನೂರು ಚಿಲ್ಲರೆ ಪ್ರತಿಗಳು ಮಾರಾಟವಾಗಿದೆ. ಕವನ ಸಂಕಲನಗಳನ್ನು ಕೊಳ್ಳುವವರಿಲ್ಲ ಎಂಬ ಕ್ಲಿಷೆಯ...
ಜಗಪದ : ಚೀನಾ ದೇಶದ ಜನಪದ ಕತೆ – ಮಹಾ ಪ್ರವಾಹ
ಒಂದಾನೊಂದು ಕಾಲದಲ್ಲಿ ಒಬ್ಬ ವಿಧವೆ ತನ್ನ ಮಗನೊಂದಿಗೆ ಸಣ್ಣ ಊರೊಂದರಲ್ಲಿ ವಾಸಿಸುತ್ತಿದ್ದಳು.ಮುಗ್ಧ ಸ್ವಭಾವದ ಸಹೃದಯಿಯಾಗಿದ್ದ,ಸದಾಕಾಲ ಪರರ ಸಹಾಯಕ್ಕೆ ತಯಾರಿರುತ್ತಿದ್ದ...