ನಿರ್ದೇಶಕ ಭಗವಾನ್ ಸಂದರ್ಶನ – ಭಾಗ ೧

ಮೂವತ್ತಕ್ಕೂ ಮೀರಿ ಚಿತ್ರಗಳಲ್ಲಿ ಅಣ್ಣಾವ್ರನ್ನು ನಿರ್ದೇಶನ ಮಾಡಿದ ದೊರೆ – ಭಗವಾನ್ ಜೋಡಿಯಲ್ಲಿ ಒಬ್ಬರಾದ ಹಿರಿಯ ನಿರ್ದೇಶಕ ಭಗವಾನ್ ಜೊತೆ ಈ ಸಂದರ್ಶನವನ್ನು ಸೇಕ್ರೆಡ್ ವುಡ್ ಪ್ರೊಡಕ್ಶನ್ಸ್ ಋತುಮಾನಕ್ಕೆ ನಿರ್ಮಿಸಿ ಕೊಟ್ಟಿದೆ. ದೊರೆ-ಭಗವಾನ್ ನಿರ್ದೇಶಕರು ಕನ್ನಡದ 24 ಕಾದಂಬರಿಗಳನ್ನು ದೃಶ್ಯಮಾಧ್ಯಮಕ್ಕೆ ಒಗ್ಗಿಸಿ ಸಾಮಾನ್ಯ ಜನರು ತಮ್ಮನ್ನು ತಾವು ನಾಯಕನ ಜೊತೆ ಗುರುತಿಸಿಕೊಳ್ಳುವಂತಹ ಪಾತ್ರಗಳನ್ನು ಸೃಷ್ಟಿಸಿದವರು.

ಪ್ರತಿಕ್ರಿಯಿಸಿ