ಸಂದರ್ಶನ, ಚಿಂತನ ಸಾಮಾಜಿಕ ತಾಣ ಅಂತೆ-ಕಂತೆ, ಊಹಾಪೋಹ, ಹುಚ್ಚಾಟಗಳ ಲೋಕ : ರಾಮಚಂದ್ರ ಗುಹಾ Author ಶ್ರಬೊಂತಿ ಬಾಗ್ಚಿ Date November 11, 2016 ಭಾರತೀಯ ಇತಿಹಾಸವನ್ನು ತಿರುಚುತ್ತಿರುವಲ್ಲಿ ಹಾಗೂ ಏಕಪಕ್ಷೀಯವಾಗಿ ಪರಿಷ್ಕರಿಸುತ್ತಿರುವಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರದ ಬಗ್ಗೆ… ಕೆಲ ನಿರೂಪಣೆಗಳನ್ನು ತಿರುಚುವಲ್ಲಿ ಸಾಮಾಜಿಕ...
ಕಾವ್ಯ, ಬರಹ ನೀ ಇಲ್ಲದಕ್ಕ… Author ಬಸವಣ್ಣೆಪ್ಪಾ ಕಂಬಾರ Date October 15, 2016 ನೀ ಇಲ್ಲದಕ್ಕ… ಮಾವಿನ ಹಣ್ಣ ಕಪ್ಪಾಗ್ಯಾವ ಬೇವಿನ ಎಲಿ ಉಪ್ಪಾಗ್ಯಾವ ಚಿಗಿರೆಲಿ ಸಪ್ಪಗಾಗ್ಯಾವ ಮನಿಯೊಳಗಿನ ಬೆಕ್ಕು ನಾಯಿ ಬೆಪ್ಪಗ್ಯಾವ...
ವಿಶೇಷ, ಚಿಂತನ, ಬರಹ ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಗೆಳೆಯ ರಾಜಶೇಖರ್ ಕುರಿತು … Author ರಾಜಾರಾಂ ತೋಳ್ಪಾಡಿ Date October 6, 2016 ರಾಜಶೇಖರ್ ಕುರಿತು ಬರೆಯುದೆಂದರೆ ಅದು ಸ್ವಲ್ಪ ಕಷ್ಟದ ಕೆಲಸವೇ. ಏಕೆಂದರೆ ಬೇಜವಾಬ್ದಾರಿಯಾಗಿ ಅವರನ್ನು ಹೊಗಳಿದರೆ ಅದನ್ನು ಅವರು ಸಹಿಸುವುದಿಲ್ಲ....
ವಿಶೇಷ, ಬರಹ, ಪುಸ್ತಕ ಪರೀಕ್ಷೆ ಹಿಂಸೆಯ ಹಲವು ರೂಪಗಳ ಶೋಧ: ಜಿ.ರಾಜಶೇಖರ ಅವರ ‘ಬಹುವಚನ ಭಾರತ’ Author ಎಸ್ . ಸಿರಾಜ್ ಅಹಮದ್ Date September 17, 2016 ಮೊದಲಿಗೆ, ಸುಮಾರು ಮೂರು ನಾಲ್ಕು ದಶಕಗಳಿಂದ ಜಿ.ರಾಜಶೇಖರ್ ಅವರು ಸಾಹಿತ್ಯ-ಸಮಾಜ-ರಾಜಕೀಯವನ್ನು ಕುರಿತು ಮಂಡಿಸುತ್ತಿದ್ದ ತೀಕ್ಷ್ಣವಾದ ಹಾಗೂ ತೀವ್ರ ಒಳನೋಟದ...
ಚಿಂತನ, ಬರಹ ನಮ್ಮ ಗ್ರಹಿಕೆಗಳಿಗೆ ಮೆಟ್ಟಿದ ಗ್ರಹಣ Author ಹರೀಶ್ ಹಾಗಲವಾಡಿ Date September 28, 2016 ಕೆಲವು ದಿನಗಳ ಹಿಂದೆ ನಾನೊಂದು ಅಧ್ಯಯನಕೂಟಕ್ಕೆ ಹೋಗಿದ್ದೆ, ದೇವುಡು ನರಸಿಂಹಶಾಸ್ತ್ರಿಗಳ ಮಹಾಕ್ಷತ್ರಿಯದ ಬಗೆಗೆ ಅಲ್ಲಿ ನಡೆದ ಚಚರ್ೆಗಳು ಬಹುಕಾಲದಿಂದ...
ದೃಶ್ಯ, ಆರ್. ಆರ್. ಸಿ ಉಡುಪಿ ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಸಿ . ಎನ್ . ರಾಮಚಂದ್ರನ್ ಭಾಷಣ Author Ruthumana Date September 15, 2016 ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಸಿ . ಎನ್ . ರಾಮಚಂದ್ರನ್ ಭಾಷಣ ೫/೧೧/೧೯೮೯ ©...
ಬರಹ, ಪುಸ್ತಕ ಪರೀಕ್ಷೆ ಗೋವನ್ನು ತಿಂದು ಗೋವಿನಂತಾದವನು… : ‘ಮಾಂಸದಂಗಡಿಯ ನವಿಲು’ ಪುಸ್ತಕ ಪರೀಕ್ಷೆ Author ಶಶಿಕುಮಾರ್ Date September 14, 2016 ‘ಎನ್ಕೆ’ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿರುವ ಕವಿ ಎನ್ಕೆ ಹನುಮಂತಯ್ಯ (1974-2010) ರವರ ಸಮಗ್ರ ಕಾವ್ಯವನ್ನು ‘ಮಾಂಸದಂಗಡಿಯ...
ಚಿಂತನ, ಬರಹ ಸಂಸ್ಕೃತಿಗಳು ನಾವು ನಕಾಶೆಯ ಮೇಲೆ ಎಳೆದ ಗೆರೆಗಳ ಮಧ್ಯೆ ಬಂಧಿಯಾಗಿಲ್ಲ : ಟಿ ಎಂ . ಕೃಷ್ಣ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಭಾಷಣ Author Ruthumana Date September 8, 2016 ನಾನೊಬ್ಬ ಸಂಗೀತಗಾರ, ಭಾರತದ ಸುಪ್ರಸಿದ್ಧ ಸಂಗೀತ ಪ್ರಕಾರಗಳಲ್ಲೊಂದಾದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನ ಅಭ್ಯಾಸ ಮಾಡೋನು, ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದೋನು. ನನಗೆ ತಿಳುವಳಿಕೆ...
ವಿಶೇಷ, ಚಿಂತನ, ಬರಹ ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಕೋಮುವಾದ ಮತ್ತು ಸೆಕ್ಯುಲರಿಸಂ Author ಎಂ . ರಾಜಗೋಪಾಲ್ Date September 6, 2016 ರಾಜಶೇಖರ್ ಬರಹಗಳಿಗೆ ಶಿಖರಪ್ರಾಯವಾಗಿ ಇತ್ತೀಚೆಗೆ ಬಿಡುಗಡೆಗೊಂಡ ‘ಕೋಮುವಾದದ ರಾಜಕೀಯ’-ಮಹಾ ಪ್ರಬಂಧವಿದೆ. ‘ಇಸಂ’ಗಳ ಹಂಗಿನಿಂದ ಮುಕ್ತವಾಗಿ ಬರೆದ ಒಂದು ಮೌಲಿಕವಾದ...