ಋತುಮಾನ ಆಂಡ್ರಾಯ್ಡ್ ಆ್ಯಪ್‌ ಈಗ ಲಭ್ಯ

ಋತುಮಾನ ಆಂಡ್ರಾಯ್ಡ್ ಆ್ಯಪ್‌ಈಗ ಲಭ್ಯ . ಕೆಳಗೆ ಕೊಟ್ಟ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ruthumana ಎಂದು ಹುಡುಕಿದರೆ ಸಿಗುತ್ತದೆ . ಋತುಮಾನಕ್ಕಾಗಿ ಇದನ್ನು ನಿರ್ಮಿಸಿಕೊಟ್ಟ ಸುಪ್ರೀತ್ಗೆ ಧನ್ಯವಾದಗಳು . ಡೌನ್ಲೋಡ್ ಮಾಡಿ , ಹಾಗೆ ಗೆಳೆಯರಿಗೂ ತಿಳಿಸಿ . ಋತುಮಾನದ ಹೊಸ ಪ್ರಕಟಣೆಗಳನ್ನು ನಿಮಗೆ ತಕ್ಷಣವೇ ತಲುಪಿಸಲು ನಮಗಿದು ಸಹಕಾರಿ . ಈ ಆ್ಯಪ್‌ಇನ್ನೂ ಬೀಟಾ ಆವೃತ್ತಿಯಲ್ಲಿದೆ . ಈ ಹಂತದಲ್ಲಿ ಆ್ಯಪ್‌ಗೆ ಸಲಹೆಗಳನ್ನು ಋತುಮಾನ ನಿಮ್ಮಿಂದ ಅಪೇಕ್ಷಿಸುತ್ತದೆ .

Link : https://play.google.com/store/apps/details?id=ruthumana.app

ಪ್ರತಿಕ್ರಿಯಿಸಿ