ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಗೆಳೆಯ ರಾಜಶೇಖರ್ ಕುರಿತು …
ರಾಜಶೇಖರ್ ಕುರಿತು ಬರೆಯುದೆಂದರೆ ಅದು ಸ್ವಲ್ಪ ಕಷ್ಟದ ಕೆಲಸವೇ. ಏಕೆಂದರೆ ಬೇಜವಾಬ್ದಾರಿಯಾಗಿ ಅವರನ್ನು ಹೊಗಳಿದರೆ ಅದನ್ನು ಅವರು ಸಹಿಸುವುದಿಲ್ಲ....
ಹಿಂಸೆಯ ಹಲವು ರೂಪಗಳ ಶೋಧ: ಜಿ.ರಾಜಶೇಖರ ಅವರ ‘ಬಹುವಚನ ಭಾರತ’
ಮೊದಲಿಗೆ, ಸುಮಾರು ಮೂರು ನಾಲ್ಕು ದಶಕಗಳಿಂದ ಜಿ.ರಾಜಶೇಖರ್ ಅವರು ಸಾಹಿತ್ಯ-ಸಮಾಜ-ರಾಜಕೀಯವನ್ನು ಕುರಿತು ಮಂಡಿಸುತ್ತಿದ್ದ ತೀಕ್ಷ್ಣವಾದ ಹಾಗೂ ತೀವ್ರ ಒಳನೋಟದ...
ನಮ್ಮ ಗ್ರಹಿಕೆಗಳಿಗೆ ಮೆಟ್ಟಿದ ಗ್ರಹಣ
ಕೆಲವು ದಿನಗಳ ಹಿಂದೆ ನಾನೊಂದು ಅಧ್ಯಯನಕೂಟಕ್ಕೆ ಹೋಗಿದ್ದೆ, ದೇವುಡು ನರಸಿಂಹಶಾಸ್ತ್ರಿಗಳ ಮಹಾಕ್ಷತ್ರಿಯದ ಬಗೆಗೆ ಅಲ್ಲಿ ನಡೆದ ಚಚರ್ೆಗಳು ಬಹುಕಾಲದಿಂದ...
ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಸಿ . ಎನ್ . ರಾಮಚಂದ್ರನ್ ಭಾಷಣ
ಕು.ಶಿ. ಹರಿದಾಸ ಭಟ್ಟ ಅಭಿನಂದನಾ ಸಮಾರಂಭ : ಸಿ . ಎನ್ . ರಾಮಚಂದ್ರನ್ ಭಾಷಣ ೫/೧೧/೧೯೮೯ ©...
ಗೋವನ್ನು ತಿಂದು ಗೋವಿನಂತಾದವನು… : ‘ಮಾಂಸದಂಗಡಿಯ ನವಿಲು’ ಪುಸ್ತಕ ಪರೀಕ್ಷೆ
‘ಎನ್ಕೆ’ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿರುವ ಕವಿ ಎನ್ಕೆ ಹನುಮಂತಯ್ಯ (1974-2010) ರವರ ಸಮಗ್ರ ಕಾವ್ಯವನ್ನು ‘ಮಾಂಸದಂಗಡಿಯ...
ಸಂಸ್ಕೃತಿಗಳು ನಾವು ನಕಾಶೆಯ ಮೇಲೆ ಎಳೆದ ಗೆರೆಗಳ ಮಧ್ಯೆ ಬಂಧಿಯಾಗಿಲ್ಲ : ಟಿ ಎಂ . ಕೃಷ್ಣ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಭಾಷಣ
ನಾನೊಬ್ಬ ಸಂಗೀತಗಾರ, ಭಾರತದ ಸುಪ್ರಸಿದ್ಧ ಸಂಗೀತ ಪ್ರಕಾರಗಳಲ್ಲೊಂದಾದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನ ಅಭ್ಯಾಸ ಮಾಡೋನು, ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದೋನು. ನನಗೆ ತಿಳುವಳಿಕೆ...
ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಕೋಮುವಾದ ಮತ್ತು ಸೆಕ್ಯುಲರಿಸಂ
ರಾಜಶೇಖರ್ ಬರಹಗಳಿಗೆ ಶಿಖರಪ್ರಾಯವಾಗಿ ಇತ್ತೀಚೆಗೆ ಬಿಡುಗಡೆಗೊಂಡ ‘ಕೋಮುವಾದದ ರಾಜಕೀಯ’-ಮಹಾ ಪ್ರಬಂಧವಿದೆ. ‘ಇಸಂ’ಗಳ ಹಂಗಿನಿಂದ ಮುಕ್ತವಾಗಿ ಬರೆದ ಒಂದು ಮೌಲಿಕವಾದ...
ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಇನ್ನಷ್ಟು ರಾಜಶೇಖರರ ಚಿಂತನೆಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿಯ ಪ್ರಶ್ನೆ (ಸಾಕ್ಷಿ ೨೯) ತನ್ನ ಈ ದೀರ್ಘ ಪ್ರಬಂಧಕ್ಕೆ ಅಗತ್ಯವಾದ ನುಡಿಕಟ್ಟುಗಳನ್ನು ತಾನೇ...
ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಕಾರಂತರ ಕುರಿತು ರಾಜಶೇಖರ
ಬಹುಶಃ ಶಿವರಾಮ ಕಾರಂತರ ನಂತರ(ಅವರ ಜೀವಿತದ ಅವಧಿಯಲ್ಲೂ) ಅವರಷ್ಟೇ ನಿರ್ಭೀತವಾಗಿ ಬರೆಯುತ್ತಿರುವವರು ರಾಜಶೇಖರ್ ಮಾತ್ರ ಎಂದೆನಿಸುತ್ತದೆ. ಎಡಪಂಥೀಯ ಧೋರಣೆಗಳನ್ನು...