ಕಾವ್ಯ ಎನ್ನುವುದು ಬುದ್ದಿಗಿಂತ ಹೆಚ್ಚಾಗಿ ಹೃದಯಕ್ಕೆ ಸಂಬಧಿಸಿದ್ದು . ಅದನ್ನು ಅನುಭವಿಸಬಹುದೇ ಹೊರತು ವಿವರಿಸಲಾಗುವುದಿಲ್ಲ . ಕಾವ್ಯದ ಮುಖ್ಯ ಉದ್ದೇಶವೇ ಮನಸ್ಸನ್ನು ಮುಟ್ಟುವುದು . ಮನಸ್ಸನ್ನು ಮುಟ್ಟುವ ವಿಭಿನ್ನ ಮಾರ್ಗಗಳನ್ನು ಕಾವ್ಯ ಶಬ್ದಗಳ ಮೂಲಕ ಹುಡುಕಿಕೊಳ್ಳುತ್ತಿರುತ್ತದೆ .
ಸೋಮತ್ತನಹಳ್ಳಿ ದಿವಾಕರ್ ಅವರ ಹೊಸ ಉಪನ್ಯಾಸ ಸರಣಿ ‘ಕಾವ್ಯ ಹಾಗಂದ್ರೇನು’ ಇಂದಿನಿಂದ ‘ವ್ಯಕ್ತಮಧ್ಯ’ ದಲ್ಲಿ .