ಋತುಮಾನದ ಪ್ರಕಟಣೆಗಳು ಈಗ ಪಾಡ್ ಕಾಷ್ಟ್ ನಲ್ಲಿಯೂ ಲಭ್ಯ . ನಾವು ಪ್ರಕಟಿಸುವ ಗುಣಮಟ್ಟದ ದೀರ್ಘ ಅವಧಿಯ ಧ್ವನಿ ಮುದ್ರಣಗಳನ್ನು ಕೇಳುವುದಕ್ಕೆ ಪಾಡ್ ಕಾಸ್ಟ್ ಮಾಧ್ಯಮ ಸೂಕ್ತವಾದದ್ದು. ನಿಧಾನ ಗತಿಯ ಇಂಟರ್ನೆಟ್ ನಿಂದಾಗಿ ನಿಮಗೆ ಋತುಮಾನ ಯೂ ಟ್ಯೂಬ್ ನಲ್ಲಿ ಪ್ರಕಟಿಸುವ ವಿಡಿಯೋ / ಆಡಿಯೋ ಗಳನ್ನು ಕೇಳುವುದು ಕಷ್ಟವಾಗಿದ್ದರೆ ನೀವು ಪಾಡ್ಕಾಸ್ಟ್ ಮಾಧ್ಯಮ ಬಳಸಬಹುದು . ಅದಲ್ಲದೆಯೂ ನಮ್ಮ ಬಿಡುವಿನಲ್ಲಿ, ಕೆಲಸಕ್ಕೆಂದು ಪಯಣಿಸುವಾಗ, ಮನೆಗೆಲಸದಲ್ಲಿ ತೊಡಗಿರುವಾಗ ಹೀಗೆ ಯಾವಾಗಲಾದರೂ ಕೇಳುವ ಸೌಲಭ್ಯ ಪಾಡ್ ಕಾಸ್ಟ್ ಮಾಧ್ಯಮಕ್ಕಿದೆ.
ಈ ಕೆಳಗಿನ ಪಾಡ್ ಕಾಸ್ಟ್ ಚಾನೆಲ್ ಗಳಲ್ಲಿ ಋತುಮಾನದ ಪ್ರಕಟಣೆಗಳನ್ನು ನೀವು ಕೇಳಬಹುದು. ಈ ಮೇಲಿನವುಗಳಲ್ಲಿ ಯಾವುದಾದರೊಂದು ಚಾನೆಲ್ ನ app ನ್ನು ನೀವು ನಿಮ್ಮ app ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ . ನೀವುಈಗಾಗಲೇ ನಾವು ಸೂಚಿಸಿದ ಪಾಡ್ ಕಾಸ್ಟ್ ಚಾನೆಲ್ ಗಳನ್ನು ಬಿಟ್ಟು ಬೇರೆ ಯಾವುದಾದರೂ ಬಳಸುತಿದ್ದಲ್ಲಿ ನಮಗೆ ತಿಳಿಸಿ . ನಮ್ಮ ಪ್ರಕಟಣೆಗಳು ಅದರಲ್ಲಿಯೂ ಲಭ್ಯವಾಗಿಸಲು ಪ್ರಯತ್ನಿಸುತ್ತೇವೆ .
http://supreethks.net/
