ರಾಮಚಂದ್ರ ದೇವ ಜನ್ಮದಿನ ವಿಶೇಷ : ವಿಡಿಯೋ ಝಲಕ್

ರಾಮಚಂದ್ರ ದೇವ, ತಮ್ಮ ಅಧ್ಯಯನಕ್ಕೂ ತದನಂತರ ಅನುವಾದ ವೃತ್ತಿಗೂ ದೇವ ಶೇಕ್ಸ್‌ಪಿಯರನ್ನೇ ಆಯ್ದುಕೊಂಡು ಕನ್ನಡಕ್ಕೆ ಶೇಕ್ಸ್‌ಪಿಯರ್ ನ ನಾಟಕಗಳ ಸಶಕ್ತ ಅನುವಾದಗಳನ್ನು ನೀಡಿದ ಬಹುಮುಖ ಪ್ರತಿಭೆಯ ಲೇಖಕ .

ಇಂದವರ ಜನ್ಮದಿನ . ಋತುಮಾನ ಪ್ರಸ್ತುತಿಯ ಈ ವಿಡಿಯೋ ಝಲಕ್ ನೋಡಿ .


ಪ್ರತಿಕ್ರಿಯಿಸಿ