“ಓದುವುದೆಂದರೆ ಸ್ಪರ್ಶಿಸಿದಂತೆ” ಕವನ ಸಂಕಲನ ಬಿಡುಗಡೆ

ಮರಾಠಿ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಮಹಾರಾಷ್ಟ್ರದ ಪ್ರಮುಖ ಯುವ ದಲಿತ ಕವಿ. ಅನುವಾದಕ ಮತ್ತು ಪ್ರಕಾಶಕರೂ ಆಗಿರುವ ಯೋಗೇಶ್ ಮೈತ್ರೇಯ ಅವರ ಐವತ್ತೈದು ಕವನಗಳ ಕನ್ನಡಾನುವಾದ ಪುಸ್ತಕ ‘ಓದುವುದೆಂದರೆ ಸ್ಪರ್ಶಿಸಿದಂತೆ’ ಆಕೃತಿ ಪುಸ್ತಕ ಹೊರತಂದಿದೆ . ಈ ಕವಿತೆಗಳನ್ನು ಸಂವರ್ತ ಸಾಹಿಲ್ ಕನ್ನಡಕ್ಕೆ ತಂದಿದ್ದಾರೆ. ನಿನ್ನೆ ನಡೆದ ಪುಸ್ತಕ ಅನಾವರಣ ಸಮಾರಂಭದಲ್ಲಿ ಕವಿ ಯೋಗೇಶ್ ಮೈತ್ರೇಯ ಆಡಿದ ಮಾತುಗಳು .

ಈ ಕವನ ಸಂಕಲನ ಋತುಮಾನ ಆಂಡ್ರಾಯ್ಡ್ ಮತ್ತು ಐಫೋನ್ ಮೊಬೈಲ್ ಆ್ಯಪ್ ನಲ್ಲಿ 15 % ರಿಯಾಯಿತಿ ದರದಲ್ಲಿ ಲಭ್ಯವಿದೆ . ಋತುಮಾನ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ .

ಋತುಮಾನ ಸ್ಟೋರ್ ಮಿಂದಾಣದ ಈ ಕೆಳಗಿನ ಕೊಂಡಿಯಲ್ಲೂ ನೀವಿದನ್ನು ಕೊಳ್ಳಬಹುದು .
https://store.ruthumana.com/product/oduvdendare-spashisidanthe/

ಪ್ರತಿಕ್ರಿಯಿಸಿ