,

ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ – ಮಸಾನ್

ಜಾತಿಯ ವಸ್ತು ಹಿಂದಿ ಚಿತ್ರಗಳಲ್ಲಿ ಬಹುಮಟ್ಟಿಗೆ ನಿಷಿದ್ಧವೆಂಬಷ್ಟು ಮಟ್ಟಿಗೆ ಅಸ್ಪೃಷ್ಯವಾಗಿ ಉಳಿದಿದೆ. ಅದರ ಬದಲು ಸಮಸ್ಯೆಗಳನ್ನು “ವರ್ಗ”ದ ಆಯಾಮದಿಂದಲೇ...
,

ಸಿಂಗಪೂರ್ ಡೈರೀಸ್ : ಎರಡು ‘ಅತಿ’ ಗಳ ನಡುವೆ

ಕಳೆದ ಮೂರು ತಿಂಗಳಿಂದ ನಾನು ಕಲಿಯುತ್ತಿರುವ ಶಾಲೆಯಲ್ಲಿ ಚೈನೀಸ್ ಒಪೇರಾ ತರಬೇತಿ ನಡೆಯುತ್ತಿತ್ತು. ಮೊನ್ನೆಯಷ್ಟೇ ಅದರ ಪ್ರದರ್ಶನ ಮುಗಿದು...
,

ಎ.ಕೆ. ರಾಮಾನುಜನ್ನರ “ಬ್ರಹ್ಮಜ್ಞಾನ – ಒಂದು ನಿಶ್ಶಬ್ದ ಸಾನೆಟ್ಟು” : ಕನ್ನಡ ಕಾವ್ಯ ಸಾತತ್ಯದಲ್ಲಿಯೇ ಅನೂಹ್ಯ ಪ್ರಯೋಗ

ಕನ್ನಡ ಕಾವ್ಯ ಪ್ರಪಂಚದಲ್ಲಿಯೇ ಅತ್ಯಂತ ವಿಶಿಷ್ಟ ಧ್ವನಿಯಾಗಿ ಹೊರಹೊಮ್ಮಿದ ಮಹಾನ್ ಪ್ರತಿಭೆಯೆಂದರೆ ಎ.ಕೆ. ರಾಮಾನುಜನ್ ತಮ್ಮ ಸಮಕಾಲೀನ ಕಾಲಘಟ್ಟದಲ್ಲಿ...
, ,

ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ರಾಜಶೇಖರರ ಪ್ರೀತಿಯ ಜಗತ್ತು !

`ಅಭಿನವ’ ಶುರುವಾಗುವುದಕ್ಕೆ ಮುಂಚೆ ಕೆಲವು ಗೆಳೆಯರು ಸೇರಿ `ಪ್ರತಿಭಾ ಯುವ ವೆದಿಕೆ’ ಎಂಬ ಗುಂಪೊಂದನ್ನು ಮಾಡಿಕೊಂಡಿದ್ದೆವು. ಪ್ರತಿ ತಿಂಗಳು...
,

ಸಾಮಾಜಿಕ ತಾಣ ಅಂತೆ-ಕಂತೆ, ಊಹಾಪೋಹ, ಹುಚ್ಚಾಟಗಳ ಲೋಕ : ರಾಮಚಂದ್ರ ಗುಹಾ

ಭಾರತೀಯ ಇತಿಹಾಸವನ್ನು ತಿರುಚುತ್ತಿರುವಲ್ಲಿ ಹಾಗೂ ಏಕಪಕ್ಷೀಯವಾಗಿ ಪರಿಷ್ಕರಿಸುತ್ತಿರುವಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರದ ಬಗ್ಗೆ… ಕೆಲ ನಿರೂಪಣೆಗಳನ್ನು ತಿರುಚುವಲ್ಲಿ ಸಾಮಾಜಿಕ...
, ,

ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಗೆಳೆಯ ರಾಜಶೇಖರ್ ಕುರಿತು …

ರಾಜಶೇಖರ್ ಕುರಿತು ಬರೆಯುದೆಂದರೆ ಅದು ಸ್ವಲ್ಪ ಕಷ್ಟದ ಕೆಲಸವೇ. ಏಕೆಂದರೆ ಬೇಜವಾಬ್ದಾರಿಯಾಗಿ ಅವರನ್ನು ಹೊಗಳಿದರೆ ಅದನ್ನು ಅವರು ಸಹಿಸುವುದಿಲ್ಲ....
,

ನಮ್ಮ ಗ್ರಹಿಕೆಗಳಿಗೆ ಮೆಟ್ಟಿದ ಗ್ರಹಣ

ಕೆಲವು ದಿನಗಳ ಹಿಂದೆ ನಾನೊಂದು ಅಧ್ಯಯನಕೂಟಕ್ಕೆ ಹೋಗಿದ್ದೆ, ದೇವುಡು ನರಸಿಂಹಶಾಸ್ತ್ರಿಗಳ ಮಹಾಕ್ಷತ್ರಿಯದ ಬಗೆಗೆ ಅಲ್ಲಿ ನಡೆದ ಚಚರ್ೆಗಳು ಬಹುಕಾಲದಿಂದ...
,

ಸಂಸ್ಕೃತಿಗಳು ನಾವು ನಕಾಶೆಯ ಮೇಲೆ ಎಳೆದ ಗೆರೆಗಳ ಮಧ್ಯೆ ಬಂಧಿಯಾಗಿಲ್ಲ : ಟಿ ಎಂ . ಕೃಷ್ಣ ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಭಾಷಣ

ನಾನೊಬ್ಬ ಸಂಗೀತಗಾರ, ಭಾರತದ ಸುಪ್ರಸಿದ್ಧ ಸಂಗೀತ ಪ್ರಕಾರಗಳಲ್ಲೊಂದಾದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನ ಅಭ್ಯಾಸ ಮಾಡೋನು, ಅದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದೋನು. ನನಗೆ ತಿಳುವಳಿಕೆ...
, ,

ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಕೋಮುವಾದ ಮತ್ತು ಸೆಕ್ಯುಲರಿಸಂ

ರಾಜಶೇಖರ್ ಬರಹಗಳಿಗೆ ಶಿಖರಪ್ರಾಯವಾಗಿ ಇತ್ತೀಚೆಗೆ ಬಿಡುಗಡೆಗೊಂಡ ‘ಕೋಮುವಾದದ ರಾಜಕೀಯ’-ಮಹಾ ಪ್ರಬಂಧವಿದೆ. ‘ಇಸಂ’ಗಳ ಹಂಗಿನಿಂದ ಮುಕ್ತವಾಗಿ ಬರೆದ ಒಂದು ಮೌಲಿಕವಾದ...
, ,

ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಇನ್ನಷ್ಟು ರಾಜಶೇಖರರ ಚಿಂತನೆಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಮಿಯ ಪ್ರಶ್ನೆ (ಸಾಕ್ಷಿ ೨೯)  ತನ್ನ ಈ ದೀರ್ಘ ಪ್ರಬಂಧಕ್ಕೆ ಅಗತ್ಯವಾದ ನುಡಿಕಟ್ಟುಗಳನ್ನು ತಾನೇ...