ವಿಶೇಷ ಋತುಮಾನ ೭ ವರ್ಷಗಳು – ಆದಿಮ ಲಿವಿಂಗ್ ಟೈಮ್ಸ್ ಡಿಜಿಟಲೀಕರಣ Author Ruthumana Date July 27, 2023 ಅಕ್ಟೊಬರ್ ೨೦೧೧ ರಲ್ಲಿ ಕೋಟಿಗಾನಹಳ್ಳಿ ರಾಮಯ್ಯನವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಆದಿಮ ಲಿವಿಂಗ್ ಟೈಮ್ಸ್ ‘ ಕೇವಲ ಮಾಸಪತ್ರಿಕೆಯಾಗಿರಲಿಲ್ಲ....
ವಿಶೇಷ, ಚಿಂತನ ಆನಿ ಎರ‍್ನೋ – ೨೦೨೨ ನೋಬೆಲ್ ಪ್ರಶಸ್ತಿ ಸ್ವೀಕಾರ ಭಾಷಣ Author ಆನಿ ಎರ‍್ನೋ Date February 15, 2023 ಈ ಪುರಸ್ಕಾರವನ್ನು ಸ್ವಾತಂತ್ರ್ಯ, ಸಮಾನತೆ, ಮನುಷ್ಯ ಘನತೆಯನ್ನು ಲಿಂಗ, ವರ್ಣ, ಸಂಸ್ಕೃತಿಯ ಭೇದವಿಲ್ಲದೆ ಹಾರೈಸುವವರೊಂದಿಗೆ, ಭವಿಷ್ಯದ ಪೀಳಿಗೆಗಾಗಿ ಭೂಮಿಯನ್ನು...
ಋತುಮಾನ ಅಂಗಡಿ, ವಿಶೇಷ ಕಣ್ಣಿನಲ್ಲಿ ನಿಂತ ಗಾಳಿ – ಪ್ರಕೃತಿ ಪ್ರಕಾಶನದ ಹೊಸ ಪುಸ್ತಕ Author Ruthumana Date December 25, 2022 ಪ್ರಕೃತಿ ಪ್ರಕಾಶನ ಪ್ರಕಟಿಸುತ್ತಿರುವ ಐದನೆಯ ಪುಸ್ತಕ ರಾಜು ಹೆಗಡೆಯವರ ಸಂಕಲನ ‘ ಕಣ್ಣಿನಲಿ ನಿಂತ ಗಾಳಿ’ ಇಂದು ಋತುಮಾನದ...
ಋತುಮಾನ ಅಂಗಡಿ, ವಿಶೇಷ ಋತುಮಾನದ ಹೊಸ ಪುಸ್ತಕ “ಬುದ್ದಿಜೀವಿ ಬಿಕ್ಕಟ್ಟುಗಳು” Author Ruthumana Date August 14, 2022 ಋತುಮಾನದ ಐದನೇ ಪುಸ್ತಕವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಕೆ. ವಿ. ನಾರಾಯಣ ಮಾಡಿರುವ ಜೀನ್ ಪಾಲ್ ಸಾರ್ತೃ ಅವರ...
ವಿಶೇಷ, ಬರಹ ಕಡಲ ಗಾಳಿ ಘಾಟು , ಕೊಳಂಬೆ ನೀರ ಮೆದುವೂ.. Author ಎಂ . ರಾಜಗೋಪಾಲ್ Date July 21, 2022 ನಾಡಿನ ಸಾಕ್ಷಿಪ್ರಜ್ಞೆಗಳಲ್ಲಿ ಒಬ್ಬರಾಗಿದ್ದ ಜಿ. ರಾಜಶೇಖರ ನಮ್ಮನಗಲಿದ್ದಾರೆ. ತಮ್ಮ ವಿಚಾರ, ಬರಹಗಳಲ್ಲಿ ನಿಷ್ಠುರತೆಯನ್ನು ನೋಂಪಿನಂತೆ ಕಾಯ್ದಿಟ್ಟುಕೊಂಡ, ಸಾಮಾನ್ಯ ಜನರ...
ವಿಶೇಷ, ಬರಹ ಕನ್ನಡ ಲಿಪಿ ಸುದಾರಣೆಯ ಪರಂಪರೆ Author ಬಸವರಾಜ ಕೋಡಗುಂಟಿ Date January 29, 2022 ಕನ್ನಡದ ಲಿಪಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಹಾಪ್ರಾಣಗಳನ್ನು ತ್ಯಜಿಸಿ ಬರೆಯುವ ಕ್ರಮವನ್ನು ಒಂದಷ್ಟು ಮಂದಿ ನುಡಿಯರಿಗರು ಅಳವಡಿಸಿಕೊಳ್ಳುತ್ತಾ ಬಂದಿದ್ದಾರೆ....
ವಿಶೇಷ ಋತುಮಾನದ ಹೊಸ ಪುಸ್ತಕ ! Author Ruthumana Date January 26, 2022 ಋತುಮಾನದ ಓದುಗರಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ಜಗತ್ತಿನ ಕೆಲ ಭಾಗಗಳಲ್ಲಿರುವ ಜನರ ಜೀವನಮಟ್ಟವು ಇತರ ಭಾಗಗಳಲ್ಲಿನ ಜನರ ಜೀವನಮಟ್ಟಕ್ಕಿಂತ ಹೆಚ್ಚು...
ವಿಶೇಷ, ವ್ಯಕ್ತ ಮಧ್ಯ “ಪರೋಕ್ಷತೆ ಸಾಹಿತ್ಯದ ಮೂಲಗುಣಗಳಲ್ಲಿ ಒಂದು” : ವಿವೇಕ ಶಾನಭಾಗ ಸಂದರ್ಶನ Author Ruthumana Date September 19, 2021 ವಿವೇಕ ಶಾನಭಾಗರ ಒಂದು ವಿಸ್ತಾರ ಸಂದರ್ಶನ ಇಲ್ಲಿದೆ. ಭಾಷೆ, ಕಥನಕ್ರಮ, ಪ್ರಕಾರವನ್ನು ಅವರು ಆಯ್ದುಕೊಳ್ಳುವ ಬಗೆ, ಸಮಯ ಪಾಲನೆ,...
ವಿಶೇಷ, ಕಾವ್ಯ ಲೂಯೀ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – 5: ವಿಚಾರ ಮತ್ತು ಕಾವ್ಯ Author ಕಮಲಾಕರ ಕಡವೆ Date September 4, 2021 ೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನದಂದು ಆರಂಭವಾದ ಸರಣಿ ಇದು. ಮಾಂತ್ರಿಕ ವಾಸ್ತವವಾದದ...