ಎಸ್. ಮಂಜುನಾಥ್ ನೆನಪು : ವರದರಾಜ ಚಂದ್ರಗಿರಿ

ನಮ್ಮನ್ನಗಲಿದ ಕವಿ ಎಸ್. ಮಂಜುನಾಥ್ ನೆನಪಿನಲ್ಲಿ ಕಾರ್ಯಕ್ರಮ ಪುತ್ತೂರು ಕನ್ನಡ ಸಂಘದಲ್ಲಿ ನಡೆಯಿತು . ಕಾರ್ಯಕ್ರಮದಲ್ಲಿ ವರದರಾಜ ಚಂದ್ರಗಿರಿಯವರು ಮಾಡಿದ ಭಾಷಣ ಇಲ್ಲಿದೆ . ವರದರಾಜ ಚಂದ್ರಗಿರಿ , ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಬೆಟ್ಟಂಪಾಡಿ ( ಪುತ್ತೂರು ತಾಲೂಕು )ಯಲ್ಲಿ ಕನ್ನಡ ಪ್ರಾಧ್ಯಾಪಕರು .

ಪ್ರತಿಕ್ರಿಯಿಸಿ