ಕತೆಯ ಜೊತೆ : ಕೆಂಪು ಹುಂಜ Author Ruthumana Date May 14, 2017 Comments: 2 Comments ಕತೆ : ಕೆಂಪು ಹುಂಜ ಕತೆಗಾರ : ಬೆಸಗರಹಳ್ಳಿ ರಾಮಣ್ಣ ಸಂಕಲನ : ಗರ್ಜನೆ ಓದು : ಪಿ. ಕುಸುಮಾ ಆಯರಹಳ್ಳಿ Like this:Like Loading...
ಶಾನೆ ಚಂದಾಗದೆ ಓದು… ರಾಮಣ್ಣೋರ ಕತೆಯೊಳಗಿನ ಲೋಕವು ಕಿವಿಯ ಮೂಲಕ ಕಣ್ಣೆದುರಿಗೆ ತೆರೆದುಕೊಂಡಿತು… ನಿಂಗವ್ವನ ಕನಸಲ್ಲಿ ಬಂದ ಮಾರಿಯು, ಅಟ್ಟದಿಂದ ಹಾರಿದ ಹುಂಜವು ಕತೆಯುದ್ದಕ್ಕೂ ಇರುವ ತರಹೇವಾರಿ ಬೈಗುಳಗಳನ್ನು ಚಿತ್ರವಾಗಿಸಿ ಕೊಕ್ಕೋ ಎಂದಂತಾಯಿತು… ಖುಷಿಯಾಯಿತು. – ಬಿ.ಸುರೇಶ Reply
ಬೆಸಗರಹಳ್ಳಿಯವರ ಕತೆಗಳನ್ನು ಓದುವುದಕ್ಕೆ ಒಂದು ತಯಾರಿ ಬೇಕೇಬೇಕು. ಅಂಥ ಪೂರ್ವ ತಯ್ಯಾರಿಯಲ್ಲಿ ಕುಸುಮ ಕತೆ ಓದಿದ್ದರಿಂದ ಕತೆ ಸೀದಾ ಒಳಕ್ಕೆ ನಾಟಿತು. ಕನ್ನಡ ಕಥನ ಪರಂಪರೆಗೆ ಋತುಮಾನದ ಈ ಕೊಡುಗೆ ಬಹುಕಾಲ ಉಳಿಯುವಂಥದು. ಥ್ಯಾಂಕ್ಸ್ ಟು ಕುಸುಮ! Reply
ಶಾನೆ ಚಂದಾಗದೆ ಓದು…
ರಾಮಣ್ಣೋರ ಕತೆಯೊಳಗಿನ ಲೋಕವು ಕಿವಿಯ ಮೂಲಕ ಕಣ್ಣೆದುರಿಗೆ ತೆರೆದುಕೊಂಡಿತು…
ನಿಂಗವ್ವನ ಕನಸಲ್ಲಿ ಬಂದ ಮಾರಿಯು, ಅಟ್ಟದಿಂದ ಹಾರಿದ ಹುಂಜವು ಕತೆಯುದ್ದಕ್ಕೂ ಇರುವ ತರಹೇವಾರಿ ಬೈಗುಳಗಳನ್ನು ಚಿತ್ರವಾಗಿಸಿ ಕೊಕ್ಕೋ ಎಂದಂತಾಯಿತು…
ಖುಷಿಯಾಯಿತು.
– ಬಿ.ಸುರೇಶ
ಬೆಸಗರಹಳ್ಳಿಯವರ ಕತೆಗಳನ್ನು ಓದುವುದಕ್ಕೆ ಒಂದು ತಯಾರಿ ಬೇಕೇಬೇಕು. ಅಂಥ ಪೂರ್ವ ತಯ್ಯಾರಿಯಲ್ಲಿ ಕುಸುಮ ಕತೆ ಓದಿದ್ದರಿಂದ ಕತೆ ಸೀದಾ ಒಳಕ್ಕೆ ನಾಟಿತು. ಕನ್ನಡ ಕಥನ ಪರಂಪರೆಗೆ ಋತುಮಾನದ ಈ ಕೊಡುಗೆ ಬಹುಕಾಲ ಉಳಿಯುವಂಥದು. ಥ್ಯಾಂಕ್ಸ್ ಟು ಕುಸುಮ!