ಲೇಖಕಿ ವೈದೇಹಿ ನಿರೂಪಣೆಯ ಪದ್ಮಶ್ರೀ ಬಾಬುಕೋಡಿ ವೆಂಕಟರಮಣ ಕಾರಂತ ( ಬಿ. ವಿ . ಕಾರಂತ ) ಆತ್ಮಕತೆ “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ” ಆಧರಿಸಿ Films Division – Ministry of Information and Broadcasting ನಿರ್ಮಿಸಿದ ಸಾಕ್ಷ್ಯ ಚಿತ್ರ ಈಗ ಇಂಟರ್‌ನೆಟ್ ಆರ್ಕೈವ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ .
ನಿರ್ದೇಶನ : ಪಿ. ಎನ್ . ರಾಮಚಂದ್ರ
ಛಾಯಾಗ್ರಹಣ : ಸಮೀರ್ ಮಹಾಜನ್
ಇಂಟರ್‌ನೆಟ್ ಆರ್ಕೈವ್ ಬಗ್ಗೆ :
Internet Archive ( archive.org ) is a non-profit library of millions of free books, movies, software, music, websites, and more.
I have a VHS video tape of my interview of B.V.Karanth for Vision of Asia TV, New York. Broadcast in 1986. Karanth stayed with me and sang for me and my children.