ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಲ್ಲಟವೊಂದಕ್ಕೆ ಕಾರಣವಾದ ಮೊದಲ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದು ನಲವತ್ತು ವರ್ಷಗಳು ಸಂದವು . ಚರಿತ್ರೆಯ ಪುಟಗಳಲ್ಲಿ ಜೊತೆ ಜೊತೆಯಾಗಿಯೇ ಸಾಗಿಬಂದ ದಲಿತ – ಬಂಡಾಯ ಚಳುವಳಿಯ ಇಣುಕು ನೋಟ ಇಲ್ಲಿದೆ.
* ಋತುಮಾನ ತನ್ನ ಮಿತಿಯಲ್ಲಿ ಈ ವಿಡಿಯೋ ನಿರ್ಮಿಸಿದೆ . ಬಿಟ್ಟು ಹೋದ ಘಟನೆಗಳಿದ್ದರೆ ಮನ್ನಿಸಿ.