“ಲಖನೌ ಹುಡುಗ” ಪುಸ್ತಕ ಪರಿಚಯ : ಸುಗತ ಸುಗತ ಶ್ರೀನಿವಾಸರಾಜು

ಖ್ಯಾತ ಪತ್ರಕರ್ತ ವಿನೋದ್ ಮೆಹ್ತಾ ಅವರ ಆತ್ಮಕತೆಯ ಕನ್ನಡಾನುವಾದ “ಲಖನೌ ಹುಡುಗ” , ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಪತ್ರಿಕೋದ್ಯಮದ ಗುಣಮಟ್ಟ ಕ್ಸೀಣಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ನಿರ್ಭಿಡೆಯಿಂದ ಕಾರ್ಯ ನಿರ್ವಹಿಸಿದ ವಿನೋದ್ ಮೆಹ್ತಾರಂತವರ ವೃತ್ತಿ ಬದುಕಿನ ಪುಟಗಳನ್ನು ಮೆಲುಕು ಹಾಕುವುದು ಸಮಂಜಸವೆನಿಸುತ್ತದೆ . ಈ ಪುಸ್ತಕದ ಕುರಿತು ಮತ್ತು ವಿನೋದ್ ಮೆಹ್ತಾ ಜೊತೆಗಿನ ಒಡನಾಟದ ಕುರಿತು ಸುಗತ ಶ್ರೀನಿವಾಸರಾಜು ಇಲ್ಲಿ ಮಾತಾಡಿದ್ದಾರೆ.


ಪ್ರತಿಕ್ರಿಯಿಸಿ