ರಾ. ಸತ್ಯನಾರಾಯಣ ನುಡಿ ನಮನ : ಎಸ್. ಕಾರ್ತಿಕ್

ಕರ್ನಾಟಕ ಶಾಸ್ತ್ರೀಯ ಸಂಗೀತದ ಬಹುಶ್ರುತ ವಿದ್ವಾಂಸ ‘ರಾಸ’ ಎಂದೇ ಪ್ರಖ್ಯಾತರಾದ ರಾ. ಸತ್ಯನಾರಾಯಣ ಕಳೆದ ಜನವರಿ ೧೭ ರಂದು ನಮ್ಮನ್ನಗಲಿದರು.

ಅಕ್ಟೋಬರ್ 13 ೨೦೧೯ ರಂದು ಸಾಧನ ಸಂಗಮ ಟ್ರಸ್ಟ್ ಲಿ, ಚನ್ನಪಟ್ಟಣ, ರಾ. ಸತ್ಯನಾರಾಯಣ ಅವರ ಹೆಸರಿನಲ್ಲಿ ಸಂಶೊಧನಾ ಕೇಂದ್ರವನ್ನು ಲೋಕಾರ್ಪಣೆ ಮಾಡಿದ ಸಂದರ್ಭ ದಲ್ಲಿ ಎಸ್. ಕಾರ್ತಿಕ್ , ರಾ. ಸತ್ಯನಾರಾಯಣ ಅವರ ಕೃತಿಗಳ ಕುರಿತು ನೀಡಿದ ಉಪನ್ಯಾಸ ಇಲ್ಲಿದೆ .

ಎಸ್. ಕಾರ್ತಿಕ್ , ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ . ಭಾಷಾಶಾಸ್ತ್ರ , ಸಂಗೀತ , ಶಾಸನಶಾಸ್ತ್ರ , ನಾಣ್ಯಶಾಸ್ತ್ರ , ಪುರಾತತ್ವ , ಹಸ್ತಪ್ರತಿ ಶಾಸ್ತ್ರ ಇತ್ಯಾದಿ ಸಂಶೋಧನೆಯ ವಿಷಯಗಳು.


ಪ್ರತಿಕ್ರಿಯಿಸಿ