ಇತಿಹಾಸ ದರ್ಪಣ ಮತ್ತು ಬೆಂಗಳೂರು ಹಿಸ್ಟೋರಿಯನ್ಸ್ ಸೊಸೈಟಿ ಮತ್ತು ಋತುಮಾನದ ಸಹಯೋಗದಲ್ಲಿ ನಡೆದ “ಅರಿವಿನ ನಿರಿಗೆ” 3ನೇ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಅರಿಜೋನ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಇನ್ ರಿಲಿಜಿಯಸ್ ಸ್ಟಡೀಸ್ ಆಗಿ ಸೇವೆ ಸಲ್ಲಿಸುತ್ತಿರುವ ಕ್ಯಾಲೆಬ್ ಸೀಮೆನ್ಸ್ ಅವರು ನೀಡಿದ ಉಪನ್ಯಾಸ.