ವೀರರಾಜೇಂದ್ರ ಒಡೆಯರ ರಾಜೇಂದ್ರನಾಮೆ (1807) – ಮರು ಓದು : ಡಾ. ವಿಜಯ್ ಪೂಣಚ್ಚ ತಂಬಂಡ

ಇತಿಹಾಸ ದರ್ಪಣ ಮತ್ತು ಬೆಂಗಳೂರು ಹಿಸ್ಟೋರಿಯನ್ಸ್ ಸೊಸೈಟಿ ಮತ್ತು ಋತುಮಾನದ ಸಹಯೋಗದಲ್ಲಿ ನಡೆದ “ಅರಿವಿನ ನಿರಿಗೆ” 4ನೇ ಅಂತರ್ಜಾಲ ಉಪನ್ಯಾಸ ಮಾಲಿಕೆಯಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಹಂಪಿಯ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ನೀಡಿದ ಉಪನ್ಯಾಸ.

ಪ್ರತಿಕ್ರಿಯಿಸಿ