ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾದೇವಿಯವರ ಕಿರುಕಾದಂಬರಿ ‘ರುಡಾಲಿ’.
ದೌರ್ಜನ್ಯ, ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ಧ ಪ್ರತಿಭಟನೆಯ ಧ್ವನಿಯಾಗಿ ಸಾಹಿತ್ಯ ರಚಿಸಿದ ಮಹಾಶ್ವೇತಾದೇವಿ ಅವರ ‘ರುಡಾಲಿ’ಯಲ್ಲಿ ಆರಿಸಿಕೊಂಡಿರುವ ಕಥಾವಸ್ತುವೂ ಅದೇ. ಬಡ, ದಲಿತ ಹೆಣ್ಣುಮಗಳೊಬ್ಬಳು, ಉಳ್ಳವರ ದೌರ್ಜನ್ಯಕ್ಕೆ ಸಿಕ್ಕು ನೋವು ಅನುಭವಿಸುತ್ತ ಗಟ್ಟಿಯಾಗಿ, ತನ್ನ ವೈಯಕ್ತಿಕ ನೆಲೆಯಿಂದ ಸಾಮಾಜಿಕ ನೆಲೆಯತ್ತ ದಿಟ್ಟ ಹೆಜ್ಜೆಗಳನ್ನಿರಿಸಿ ಉಳಿದ ಶೋಷಿತ ಹೆಣ್ಣುಮಕ್ಕಳನ್ನು ಸಂಘಟಿಸಿ ಅವರಿಗೆ ಭರವಸೆಯ ಬೆಳಕಾದ ಗಾಥೆ.
ಲೇಖಕರು : ಮಹಾಶ್ವೇತಾದೇವಿ
ಕನ್ನಡಕ್ಕೆ : ಎಚ್. ಎಸ್ . ಶ್ರೀಮತಿ
ಓದು : ನಯನ ಸೂಡ
ಋತುಮಾನ ಆ್ಯಪ್ ನಲ್ಲಿ ‘Audio Books’ ವಿಭಾಗದಲ್ಲಿ ನೀವಿದನ್ನು ಕೊಳ್ಳಬಹುದು. ಆ್ಯಪ್ ಡೌನ್ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ.
Download RUTHUMANA App here :
** Android *** : https://play.google.com/store/apps/details?id=ruthumana.app
** iphone ** : https://apps.apple.com/in/app/ruthumana/id1493346225