ಬರಹ, ಪುಸ್ತಕ ಪರೀಕ್ಷೆ ಕೆ.ಜಿ. ನಾಗರಾಜಪ್ಪನವರ ಅನುಶ್ರೇಣಿ – ಯಜಮಾನಿಕೆ – ಹೊಸ ಪ್ರಮೇಯಗಳ ಪ್ರತಿಪಾದನೆ Author ಕಮಲಾಕರ ಕಡವೆ Date August 6, 2019 ಇತಿಹಾಸದ ಕುರಿತಿರುವ ಯಾವುದೇ ಬರವಣಿಗೆಯ ಬಗೆಗೆ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ, ಅಂತಹ ಬರವಣಿಗೆಯಲ್ಲಿ ಬರುವ ವಿವರಗಳು ಲೇಖಕನ...
ಚಿಂತನ, ಬರಹ ಅನುವಾದಕ್ಕೆ ಹೊಸ ಅರ್ಥ ನೀಡಿದ ಗಿರೀಶ್ ಕಾರ್ನಾಡರನ್ನು ನೆನೆಯುತ್ತಾ Author ಸುಕನ್ಯಾ ಕನಾರಳ್ಳಿ Date July 26, 2019 ಕಾರ್ನಾಡ್ ಪುರಾಣಕ್ಕೆ ಮತ್ತು ಇತಿಹಾಸಕ್ಕೆ ಮತ್ತೆ ಮತ್ತೆ ಹೊರಳಿಕೊಳ್ಳುತ್ತಾರೆ. ಆ ಕಾಲದಲ್ಲೇ ಉಳಿದುಬಿಡಲು ಅಲ್ಲ. ಆ ಕಾಲದ ಮತ್ತು...
ಬರಹ, ಪುಸ್ತಕ ಪರೀಕ್ಷೆ ರಾಜಶೇಖರ ಬಂಡೆ: ಕನ್ನಡ ಕಾವ್ಯಕ್ಕೊಂದು ಇನ್‌ಸ್ಟಿಗೇಷನ್ Author ಪ್ಯಾಪಿಲಾನ್ Date July 19, 2019 ೧೯ನೇ ಶತಮಾನದ ಫ್ರಾನ್ಸ್ ನ ಆತ್ಮವಂಚಕ ಸಮಾಜಕ್ಕೆ ಇರಿಯುವಂತೆ ಮಾಡಿದ್ದ ಫ್ಲೊಬೆರ್ ನಂತರ ಕೋರ್ಟಿನಲ್ಲಿ ಬಡಿದಾಡಬೇಕಾಯಿತು. ಬೋದಿಲೇರನ ಕವನ...
ವಿಶೇಷ, ಬರಹ ಗಿರೀಶ್ ಕಾರ್ನಾಡ್ ನುಡಿ ನಮನ : ಲಕ್ಷ್ಮಣ್ ಕೆ. ಪಿ Author ಲಕ್ಷ್ಮಣ್ ಕೆ.ಪಿ Date July 8, 2019 2017 ರ ನವೆಂಬರ್ ಹೊತ್ತಿಗೆ ನಾನು ಸಿಂಗಾಪುರದಲ್ಲಿ ಅಭಿನಯ ತಜ್ಞ ಫಿಲಿಪ್ ಜೆರ್ರಿಲಿ ಅವರ ಜೊತೆಯಲ್ಲಿ ಸೋಲೋ ಪ್ರದರ್ಶನ...
ವಿಶೇಷ, ಬರಹ ರಾಷ್ಟೀಯ ಶಿಕ್ಷಣ ನೀತಿ – ೨೦೧೯ ( ಕರಡು ಪ್ರತಿ ) : ಮುಖ್ಯಾಂಶಗಳು Author Ruthumana Date June 21, 2019 ಒಕ್ಕೂಟ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – ೨೦೧೯ ರ...
ವಿಶೇಷ, ಬರಹ ಅವರ ಸಾವು ಅಷ್ಟು ನನ್ನನ್ನು ಕೆಳಗೆ ದಬ್ಬಿ ನೋಯಿಸುತ್ತದೆ ಎಂದು ನಾನು ಎಣಿಸಿರಲಿಲ್ಲ.. Author ಕರಣಂ ಪವನ್ ಪ್ರಸಾದ್ Date June 22, 2019 ನಿಂದಾಸ್ತುತಿಯಿಂದ ಆರಂಭಿಸಿ… ನಾನು ದಶಕಗಳ ಹಿಂದಿನ ಘಟನೆ ಮೆಲುಕು ಹಾಕುವುದಿಲ್ಲ, ಅದನ್ನು ಮಾಡಲಿಕ್ಕೆ ನನ್ನ ವಯಸ್ಸೂ ಅಷ್ಟು ದೊಡ್ಡದಲ್ಲ....
ಕಾವ್ಯ, ಬರಹ ಸಹಮತ ಅವರ ಕವಿತೆ : ಸೀತಾಳೆ Author ಸಹಮತ Date June 7, 2019 ನೀ ಹೆಂಡತಿಯಾದರೆಸೀತಾಳೆ ಮರಕ್ಕೆಸುತ್ತು ಬರುವುದುಸುಖಾ ಸುಮ್ಮನೆನಿಲ್ಲಿಸಬೇಕಾದೀತು ಎಂದಿದ್ದ. ಕೆಂಪೆಂದರೆ ಮುಟ್ಟು,ಮುಟ್ಟೆಂದರೆ ಮುಟ್ಟಬೇಡಚಿತ್ರದ ತುಂಬಾ ಗೀಚಿದವಕ್ರ ವಕ್ರ ರೇಖೆ,ಸೀತಾಳೆ ಮರ...
ಸಿನೆಮಾ, ಬರಹ ಬಯೋಪಿಕ್ ೧ : ಚಲನಚಿತ್ರ, ವಾಸ್ತವ ಮತ್ತು ಸತ್ಯ : ಬ್ಯಾಂಡಿಟ್ ಕ್ವೀನ್ (1994) Author ಡೇವಿಡ್ ಬಾಂಡ್ Date June 1, 2019 ಜೀವನಕಥನ ಆಧಾರಿತ ಚಿತ್ರಗಳ ನೆಲೆಯನ್ನಿಟ್ಟುಕೊಂಡು ಡೇವಿಡ್ ಬಾಂಡ್ ಈ ಸರಣಿಯಲ್ಲಿ ಚಲನ ಚಿತ್ರದಲ್ಲಿ ದೃಶ್ಯ ಕಟ್ಟುವಿಕೆಯಲ್ಲಿ ವಾಸ್ತವ ಮತ್ತು...
ಕಥನ, ಬರಹ ಅಧೋಲೋಕದ ಟಿಪ್ಪಣಿಗಳು – ಕಂತು ೧೦ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ) Author Ruthumana Date May 9, 2019 -7- “ಬಿಡು ಬಿಡು, ಲೀಝಾ ಪುಸ್ತಕದ ಪ್ರಶ್ನೆಯೇ ಬರುವುದಿಲ್ಲ ಇಲ್ಲಿ. ಏಕೆಂದರೆ ನನ್ನಂತಹಾ ಅನ್ಯನನ್ನೇ ಈ ಜಾಗ ಹಾಗೂ...