ವಿಶೇಷ, ಬರಹ ಅವರ ಸಾವು ಅಷ್ಟು ನನ್ನನ್ನು ಕೆಳಗೆ ದಬ್ಬಿ ನೋಯಿಸುತ್ತದೆ ಎಂದು ನಾನು ಎಣಿಸಿರಲಿಲ್ಲ.. Author ಕರಣಂ ಪವನ್ ಪ್ರಸಾದ್ Date June 22, 2019 ನಿಂದಾಸ್ತುತಿಯಿಂದ ಆರಂಭಿಸಿ… ನಾನು ದಶಕಗಳ ಹಿಂದಿನ ಘಟನೆ ಮೆಲುಕು ಹಾಕುವುದಿಲ್ಲ, ಅದನ್ನು ಮಾಡಲಿಕ್ಕೆ ನನ್ನ ವಯಸ್ಸೂ ಅಷ್ಟು ದೊಡ್ಡದಲ್ಲ....
ಕಾವ್ಯ, ಬರಹ ಸಹಮತ ಅವರ ಕವಿತೆ : ಸೀತಾಳೆ Author ಸಹಮತ Date June 7, 2019 ನೀ ಹೆಂಡತಿಯಾದರೆಸೀತಾಳೆ ಮರಕ್ಕೆಸುತ್ತು ಬರುವುದುಸುಖಾ ಸುಮ್ಮನೆನಿಲ್ಲಿಸಬೇಕಾದೀತು ಎಂದಿದ್ದ. ಕೆಂಪೆಂದರೆ ಮುಟ್ಟು,ಮುಟ್ಟೆಂದರೆ ಮುಟ್ಟಬೇಡಚಿತ್ರದ ತುಂಬಾ ಗೀಚಿದವಕ್ರ ವಕ್ರ ರೇಖೆ,ಸೀತಾಳೆ ಮರ...
ಸಿನೆಮಾ, ಬರಹ ಬಯೋಪಿಕ್ ೧ : ಚಲನಚಿತ್ರ, ವಾಸ್ತವ ಮತ್ತು ಸತ್ಯ : ಬ್ಯಾಂಡಿಟ್ ಕ್ವೀನ್ (1994) Author ಡೇವಿಡ್ ಬಾಂಡ್ Date June 1, 2019 ಜೀವನಕಥನ ಆಧಾರಿತ ಚಿತ್ರಗಳ ನೆಲೆಯನ್ನಿಟ್ಟುಕೊಂಡು ಡೇವಿಡ್ ಬಾಂಡ್ ಈ ಸರಣಿಯಲ್ಲಿ ಚಲನ ಚಿತ್ರದಲ್ಲಿ ದೃಶ್ಯ ಕಟ್ಟುವಿಕೆಯಲ್ಲಿ ವಾಸ್ತವ ಮತ್ತು...
ಕಥನ, ಬರಹ ಅಧೋಲೋಕದ ಟಿಪ್ಪಣಿಗಳು – ಕಂತು ೧೦ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ) Author Ruthumana Date May 9, 2019 -7- “ಬಿಡು ಬಿಡು, ಲೀಝಾ ಪುಸ್ತಕದ ಪ್ರಶ್ನೆಯೇ ಬರುವುದಿಲ್ಲ ಇಲ್ಲಿ. ಏಕೆಂದರೆ ನನ್ನಂತಹಾ ಅನ್ಯನನ್ನೇ ಈ ಜಾಗ ಹಾಗೂ...
ಸಿನೆಮಾ, ಬರಹ ಕವಲುದಾರಿಯಲ್ಲಿ ತಕ್ಷಣಕ್ಕೆ ಕಂಡದ್ದು Author ಗೌತಮ್ ಜ್ಯೋತ್ಸ್ನಾ Date April 19, 2019 ಕವಲುದಾರಿ ಸಿನಿಮಾದಲ್ಲಿ ಅನಂತ್ ನಾಗ್ ಹಾಗೂ ರಿಷಿ ನಲವತ್ತು ವರುಷಗಳ ಹಿಂದೆ ಆಗಿ ಎಲ್ಲ ಮರೆತ ಕೇಸನ್ನು ಮತ್ತೆ...
ವಿಶೇಷ, ಬರಹ ನಾಗರಿಕರಿಗೆ ಬರಹಗಾರರ ಮನವಿ Author Ruthumana Date April 1, 2019 ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ನಾವಿದ್ದೇವೆ. ಈ ಹೊತ್ತಿನಲ್ಲಿ ದೇಶದ ಇನ್ನೂರಕ್ಕೂ ಹೆಚ್ಚು ಮಹತ್ವದ ಬರಹಗಾರರು ನಾಗರಿಕರಿಗೆ ಮನವಿ ಪತ್ರವನ್ನು...
ಸಿನೆಮಾ, ಬರಹ ಡಬ್ಬಿಂಗ್ ಅಪಾಯಗಳು ಮತ್ತು ಅಪವಾದಗಳು – ಒಂದು ಹೊರಳು ನೋಟ Author ಡೇವಿಡ್ ಬಾಂಡ್ Date March 31, 2019 ಕನ್ನಡದಲ್ಲಿ ನಡೆದ ಡಬ್ಬಿಂಗ್ ಬೇಕೆ ಬೇಡವೇ ಎನ್ನುವ ಚರ್ಚೆ ಗೆ ಇದೀಗ ಡಬ್ಬಿಂಗ್ ಗೆ ಕಾನೂನಿನ ಪರಿಮಿತಿಯಲ್ಲಿ ಅಧಿಕೃತತೆ...
ಸಿನೆಮಾ, ಬರಹ ನಾತಿಚರಾಮಿ ಅಳ್ಳಕವಾಗಿರೋದು ಎಲ್ಲಿ? – ಎರಡು ಟಿಪ್ಪಣಿಗಳು : ಕೆ. ಫಣಿರಾಜ್ Author ಕೆ. ಫಣಿರಾಜ್ Date February 26, 2019 ಪ್ರೇಕ್ಷಕರ ನಾಲಿಗೆ ಮತ್ತಷ್ಟೂ ಕಹಿಯಾಗುವ ವಸ್ತುವಿದು.ಸಿನಿಮಾ ಹಾಗೆ ಮಾಡಿದರೆ, ಸುಶಿಕ್ಷಿತರೂ ನೋಡಲು ಹಿಂಜರಿಯುವುದು, ಸಮಾಜದ ವಾಸ್ತವ. ಹಾಗೇ ನೋಡಿದರೆ,...
ಸಿನೆಮಾ, ಬರಹ ನಾತಿಚರಾಮಿ – ಒಂದು ಪ್ರತಿಕ್ರಿಯೆ. Author ಅರ್ಪಣಾ ನಟರಾಜ್ Date February 22, 2019 ಋತುಮಾನದಲ್ಲಿ ದಿನಾಂಕ ೨೦.೦೨.೨೦೧೯ ರಂದು ಪ್ರಕಟವಾದ ನಾತಿಚರಾಮಿ ಚಿತ್ರ ವಿಮರ್ಶೆಗೆ ಕತೆಗಾರ್ತಿ ಅರ್ಪಣಾ ನಟರಾಜ್ ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರ...
ಸಿನೆಮಾ, ಬರಹ ನಾನು ನೋಡಿದ ಚಿತ್ರ: ಸೂಡಾನಿ ಫ್ರಮ್ ನೈಜಿರಿಯಾ Author ಅವಿನಾಶ ತೋಟದ ರಾಜಪ್ಪ Date February 8, 2019 ಇದನ್ನೊಂದು ಶುದ್ದ ಚಿತ್ರ ವಿಮರ್ಶೆಯಾಗಿ ಬರೆಯಲು ಸಾದ್ಯವೇ ಇಲ್ಲವೆಂದು ತೋರುತ್ತಿದೆ. ವಸ್ತು ನಿಷ್ಟವಾದ ವಿಮರ್ಶೆಗೆ ಕಥಾವಸ್ತುವಿನೊಂದಿಗೆ ಒಂದು ಬೌದ್ದಿಕ...