ಚಿಂತನ, ಬರಹ ಅನುವಾದಕ್ಕೆ ಹೊಸ ಅರ್ಥ ನೀಡಿದ ಗಿರೀಶ್ ಕಾರ್ನಾಡರನ್ನು ನೆನೆಯುತ್ತಾ Author ಸುಕನ್ಯಾ ಕನಾರಳ್ಳಿ Date July 26, 2019 ಕಾರ್ನಾಡ್ ಪುರಾಣಕ್ಕೆ ಮತ್ತು ಇತಿಹಾಸಕ್ಕೆ ಮತ್ತೆ ಮತ್ತೆ ಹೊರಳಿಕೊಳ್ಳುತ್ತಾರೆ. ಆ ಕಾಲದಲ್ಲೇ ಉಳಿದುಬಿಡಲು ಅಲ್ಲ. ಆ ಕಾಲದ ಮತ್ತು...
ದೃಶ್ಯ, ಕಾವ್ಯ ಕವನ ಚಿತ್ತಾರ : ಕೆ.ವಿ. ತಿರುಮಲೇಶ್ ಅವರ “ಮಂಡೂಕರಾಜ್ಯ” Author Ruthumana Date July 22, 2019 `ಋತುಮಾನ’ಕ್ಕಾಗಿ ‘ಲೋಕಚರಿತ’ ನಿರ್ಮಿಸಿರುವ “ಕವನ ಚಿತ್ತಾರ” ಸರಣಿಯ ಈ ಚಿತ್ರ ಕವನವನ್ನು — ಕನ್ನಡದ ಪ್ರಮುಖ ಕವಿ ಕೆ.ವಿ....
ಬರಹ, ಪುಸ್ತಕ ಪರೀಕ್ಷೆ ರಾಜಶೇಖರ ಬಂಡೆ: ಕನ್ನಡ ಕಾವ್ಯಕ್ಕೊಂದು ಇನ್ಸ್ಟಿಗೇಷನ್ Author ಪ್ಯಾಪಿಲಾನ್ Date July 19, 2019 ೧೯ನೇ ಶತಮಾನದ ಫ್ರಾನ್ಸ್ ನ ಆತ್ಮವಂಚಕ ಸಮಾಜಕ್ಕೆ ಇರಿಯುವಂತೆ ಮಾಡಿದ್ದ ಫ್ಲೊಬೆರ್ ನಂತರ ಕೋರ್ಟಿನಲ್ಲಿ ಬಡಿದಾಡಬೇಕಾಯಿತು. ಬೋದಿಲೇರನ ಕವನ...
ಸಂಪಾದಕೀಯ, ವಿಶೇಷ ಋತುಮಾನಕ್ಕೆ ೩ ವರುಷದ ಸಂಭ್ರಮ Author Ruthumana Date July 17, 2019 ಆತ್ಮೀಯ ಓದುಗ ವಲಯದ ಸಹಕಾರದಿಂದ ಋತುಮಾನ ಮೂರು ವರುಷಗಳನ್ನ ಪೂರೈಸಿದೆ. ಸಾಕಷ್ಟು ಸಂಖ್ಯೆಯ ಸ್ನೇಹಿತರು ನಮ್ಮ ಈ ಪಯಣದಲ್ಲಿ...
ವಿಶೇಷ, ಬರಹ ಗಿರೀಶ್ ಕಾರ್ನಾಡ್ ನುಡಿ ನಮನ : ಲಕ್ಷ್ಮಣ್ ಕೆ. ಪಿ Author ಲಕ್ಷ್ಮಣ್ ಕೆ.ಪಿ Date July 8, 2019 2017 ರ ನವೆಂಬರ್ ಹೊತ್ತಿಗೆ ನಾನು ಸಿಂಗಾಪುರದಲ್ಲಿ ಅಭಿನಯ ತಜ್ಞ ಫಿಲಿಪ್ ಜೆರ್ರಿಲಿ ಅವರ ಜೊತೆಯಲ್ಲಿ ಸೋಲೋ ಪ್ರದರ್ಶನ...
ದೃಶ್ಯ, ಕಾವ್ಯ ಕವನ ಚಿತ್ತಾರ : ಆರೀಫ್ ರಾಜ ಅವರ “ಹೊಲಿಗೆ ಯಂತ್ರದ ಅಮ್ಮಿ” Author Ruthumana Date June 27, 2019 `ಋತುಮಾನ’ಕ್ಕಾಗಿ ‘ಲೋಕಚರಿತ’ ನಿರ್ಮಿಸಿರುವ “ಕವನ ಚಿತ್ತಾರ” ಸರಣಿಯ ಈ ಚಿತ್ರ ಕವನ — ನಮ್ಮ ನಡುವಿನ ಯುವ ಕವಿ...
ವಿಶೇಷ, ಬರಹ ರಾಷ್ಟೀಯ ಶಿಕ್ಷಣ ನೀತಿ – ೨೦೧೯ ( ಕರಡು ಪ್ರತಿ ) : ಮುಖ್ಯಾಂಶಗಳು Author Ruthumana Date June 21, 2019 ಒಕ್ಕೂಟ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – ೨೦೧೯ ರ...
ವಿಶೇಷ, ಬರಹ ಅವರ ಸಾವು ಅಷ್ಟು ನನ್ನನ್ನು ಕೆಳಗೆ ದಬ್ಬಿ ನೋಯಿಸುತ್ತದೆ ಎಂದು ನಾನು ಎಣಿಸಿರಲಿಲ್ಲ.. Author ಕರಣಂ ಪವನ್ ಪ್ರಸಾದ್ Date June 22, 2019 ನಿಂದಾಸ್ತುತಿಯಿಂದ ಆರಂಭಿಸಿ… ನಾನು ದಶಕಗಳ ಹಿಂದಿನ ಘಟನೆ ಮೆಲುಕು ಹಾಕುವುದಿಲ್ಲ, ಅದನ್ನು ಮಾಡಲಿಕ್ಕೆ ನನ್ನ ವಯಸ್ಸೂ ಅಷ್ಟು ದೊಡ್ಡದಲ್ಲ....
ದಾಖಲೀಕರಣ, ದೃಶ್ಯ, ಚಿಂತನ ರಾಕ್ಷಸ ತಂಗಡಿ : ಇತಿಹಾಸಕ್ಕೊಂದು ಸೃಜನಶೀಲ ತಿರುವು – ಭಾಗ ೧ Author Ruthumana Date June 15, 2019 ಗಿರೀಶ್ ಕಾರ್ನಾಡರ ಕೊನೆಯ ನಾಟಕ “ರಾಕ್ಷಸ ತಂಗಡಿ” ಯ ಕುರಿತಾಗಿ 9 ನೇ ಸೆಪ್ಟೆಂಬರ್ 2018 ರಂದು ಬೆಂಗಳೂರಿನ...
ಕಾವ್ಯ, ಬರಹ ಸಹಮತ ಅವರ ಕವಿತೆ : ಸೀತಾಳೆ Author ಸಹಮತ Date June 7, 2019 ನೀ ಹೆಂಡತಿಯಾದರೆಸೀತಾಳೆ ಮರಕ್ಕೆಸುತ್ತು ಬರುವುದುಸುಖಾ ಸುಮ್ಮನೆನಿಲ್ಲಿಸಬೇಕಾದೀತು ಎಂದಿದ್ದ. ಕೆಂಪೆಂದರೆ ಮುಟ್ಟು,ಮುಟ್ಟೆಂದರೆ ಮುಟ್ಟಬೇಡಚಿತ್ರದ ತುಂಬಾ ಗೀಚಿದವಕ್ರ ವಕ್ರ ರೇಖೆ,ಸೀತಾಳೆ ಮರ...