ದೃಶ್ಯ, ಚಿಂತನ ಕನ್ನಡ, ಸಂಸ್ಕೃತ ಮತ್ತು ಭಾರತದ ಭಾಷೆಗಳ ಕುಟುಂಬ – ಭಾಗ ೧ : ಮೇಟಿ ಮಲ್ಲಿಕಾರ್ಜುನ Author Ruthumana Date February 7, 2022 ಭಾರತದ ಭಾಷೆಗಳ ಇತಿಹಾಸ ಮತ್ತು ಪರಸ್ಪರ ಕೊಡು ಕೊಳ್ಳುವಿಕೆಯ ಸಂಬಂಧಗಳ ಕುರಿತು ಭಾಷಾ ತಜ್ಞ ಮೇಟಿ ಮಲ್ಲಿಕಾರ್ಜುನ ಇಲ್ಲಿ...
ವಿಶೇಷ, ಬರಹ ಕನ್ನಡ ಲಿಪಿ ಸುದಾರಣೆಯ ಪರಂಪರೆ Author ಬಸವರಾಜ ಕೋಡಗುಂಟಿ Date January 29, 2022 ಕನ್ನಡದ ಲಿಪಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಹಾಪ್ರಾಣಗಳನ್ನು ತ್ಯಜಿಸಿ ಬರೆಯುವ ಕ್ರಮವನ್ನು ಒಂದಷ್ಟು ಮಂದಿ ನುಡಿಯರಿಗರು ಅಳವಡಿಸಿಕೊಳ್ಳುತ್ತಾ ಬಂದಿದ್ದಾರೆ....
ವಿಶೇಷ ಋತುಮಾನದ ಹೊಸ ಪುಸ್ತಕ ! Author Ruthumana Date January 26, 2022 ಋತುಮಾನದ ಓದುಗರಿಗೆ ಗಣರಾಜ್ಯೋತ್ಸವದ ಶುಭಾಶಯಗಳು. ಜಗತ್ತಿನ ಕೆಲ ಭಾಗಗಳಲ್ಲಿರುವ ಜನರ ಜೀವನಮಟ್ಟವು ಇತರ ಭಾಗಗಳಲ್ಲಿನ ಜನರ ಜೀವನಮಟ್ಟಕ್ಕಿಂತ ಹೆಚ್ಚು...
ಚಿಂತನ, ಬರಹ ಸಂಸ್ಕೃತ ವಿಶ್ವವಿದ್ಯಾಲಯ ಬೇಕೇ? Author ಕೆ. ವಿ. ನಾರಾಯಣ Date January 18, 2022 ಜನರಿಗೆ ಬೇಕಾದುದನ್ನು ಒದಗಿಸಲು ಮುಂದಾಗದ ಮತ್ತು ಅವರಿಗೆ ಬೇಡದುದನ್ನು ಒತ್ತಾಯದಿಂದ ಹೇರಲು ಯಾವ ಮುಜುಗರವೂ ಇರದ ಸರಕಾರಗಳು...
ಚಿಂತನ, ಬರಹ ಕನ್ನಡದಾಗ ಲಿಪಿ ಯಾವು ಮತ್ತು ಯಾಕೆ? Author ಬಸವರಾಜ ಕೋಡಗುಂಟಿ Date January 12, 2022 ಕನ್ನಡದ ಲಿಪಿ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮಹಾಪ್ರಾಣಗಳನ್ನು ತ್ಯಜಿಸಿ ಬರೆಯುವ ಕ್ರಮವನ್ನು ಒಂದಷ್ಟು ಮಂದಿ ನುಡಿಯರಿಗರು ಅಳವಡಿಸಿಕೊಳ್ಳುತ್ತಾ ಬಂದಿದ್ದಾರೆ....
ಸಂದರ್ಶನ, ಬರಹ Nani’s Walk to the Park – ಚಿತ್ರಪುಸ್ತಕದಲ್ಲಿ ಸ್ಥಳವೊಂದರ ಸೊಬಗು. Author ನಿಹಾರಿಕಾ ಶೆಣೈ Date January 9, 2022 ಕಳೆದ ಮೂರು ತಿಂಗಳಿಂದ ಋತುಮಾನದ ಚಟುವಟಿಕೆಗಳು ಸ್ತಬ್ದವಾಗಿತ್ತು . ಅಲ್ಲಲ್ಲಿ ಹೊಸ ಪುಸ್ತಕಗಳ ಪ್ರಕಟಣೆ ಬಿಟ್ಟರೆ ಹೆಚ್ಚಿದನ್ನೇನೂ ನಮ್ಮಿಂದ...
ಚಿಂತನ, ಬರಹ ಮೈಕೆಲ್ ಹೋಲ್ಡಿಂಗ್ : ಜನಾಂಗೀಯ ದ್ವೇಷ ಮಾನವೀಯತೆಯನ್ನು ಕಿತ್ತೆಸೆಯುತ್ತದೆ, ಆತ್ಮಗೌರವವನ್ನು ನಾಶಮಾಡುತ್ತದೆ Author Ruthumana Date September 25, 2021 ಕ್ರಿಕೆಟ್ ಲೋಕದ ದಂತಕಥೆ ಮೈಕಲ್ ಹೋಲ್ಡಿಂಗ್ ಇತ್ತೀಚೆಗೆ ವೀಕ್ಷಕ ವಿವರಣೆ ವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಹೋಲ್ಡಿಂಗ್ ಕ್ರೀಡೆಯಲ್ಲಿನ ಜನಾಂಗೀಯ...
ವಿಶೇಷ, ವ್ಯಕ್ತ ಮಧ್ಯ “ಪರೋಕ್ಷತೆ ಸಾಹಿತ್ಯದ ಮೂಲಗುಣಗಳಲ್ಲಿ ಒಂದು” : ವಿವೇಕ ಶಾನಭಾಗ ಸಂದರ್ಶನ Author Ruthumana Date September 19, 2021 ವಿವೇಕ ಶಾನಭಾಗರ ಒಂದು ವಿಸ್ತಾರ ಸಂದರ್ಶನ ಇಲ್ಲಿದೆ. ಭಾಷೆ, ಕಥನಕ್ರಮ, ಪ್ರಕಾರವನ್ನು ಅವರು ಆಯ್ದುಕೊಳ್ಳುವ ಬಗೆ, ಸಮಯ ಪಾಲನೆ,...
ಬರಹ, ಪುಸ್ತಕ ಪರೀಕ್ಷೆ ಹಿಂಸೆ ಮತ್ತು ಪ್ರೇಮಾನುಸಂಧಾನಗಳ ‘ಗುಂಡಿಗೆಯ ಬಿಸಿರಕ್ತ’ Author ರಂಗನಾಥ ಕಂಟನಕುಂಟೆ Date September 16, 2021 ಕೇಶವ ಮಳಗಿಯವರು ತಮ್ಮ ವಿಶಿಷ್ಟ ಧ್ವನಿಯ, ಭಾಷೆಯ ಕಥೆಗಳು ಮತ್ತು ಕಾದಂಬರಿಗಳಿಂದ ಕನ್ನಡದ ಓದುಗರಿಗೆ ಪರಿಚಿತರು. ಅನುವಾದದಲ್ಲಿಯೂ ಅನುಪಮವಾಗಿ...