ಬೇಂದ್ರೆ , ಕುವೆಂಪು ಮತ್ತು ಕಾವ್ಯಾಲಯ ಪ್ರಕಾಶನದ ಕೂಡಲಿ ಚಿದಂಬರಂ

ಬೇಂದ್ರೆ , ಕುವೆಂಪು ಮತ್ತು ಕಾವ್ಯಾಲಯ ಪ್ರಕಾಶನದ ಕೂಡಲಿ ಚಿದಂಬರಂ.

ಬೇಂದ್ರೆ , ಕುವೆಂಪು ಮತ್ತು ಕಾವ್ಯಾಲಯ ಪ್ರಕಾಶನದ ಕೂಡಲಿ ಚಿದಂಬರಂ.

 

೧೯೩೬ರಿಂದ ಈಚೆಗೆ ಕುವೆಂಪುರವರ ಆಪ್ತರಲ್ಲೊಬ್ಬರಾದ ಕೂಡಲಿ ಚಿದಂಬರಂ ಅವರು ಕುವೆಂಪುರವರ ಕೃತಿಗಳನ್ನು ‘ಕಾವ್ಯಾಲಯ’ ಪ್ರಕಾಶನದಲ್ಲಿ ಪ್ರಕಟಿಸಿದರು. ಈ ಪ್ರಕಾಶನದಿಂದಲೇ ೧೯೨೬ರಲ್ಲಿ ಶ್ರೀ ಕುವೆಂಪುರವರ ‘’ಕಿಂದರಿ ಜೋಗಿ’ ಮತ್ತು ಇತರ ಕವನಗಳು, ‘’ಸನ್ಯಾಸಿ ಮತ್ತು ಇತರ ಕಥೆಗಳು’ ಪ್ರಕಟಿಸಲ್ಪಟ್ಟುವು. ಮಾರನೆ ವರ್ಷ ‘ಕಾನೂರು ಹೆಗ್ಗಡತಿ’ ಕಾದಂಬರಿ ನಾಲ್ಕು ಭಾಗಗಳಲ್ಲಿ ಪ್ರಕಟವಾಯ್ತು. ಈ ನಡುವೆ ಹಲವು ಕೃತಿಗಳನ್ನು ಶ್ರೀ ಕುವೆಂಪುರವರೇ ಮುದ್ರಿಸಿ ಪ್ರಕಟಿಸಿದ್ದರೂ ಅದರ ಮಾರಾಟವನ್ನು ಮಾತ್ರ ಕಾವ್ಯಾಲಯ ಮತ್ತು ಬೆಂಗಳೂರಿನ ರಾಮಮೋಹನ ಕಂಪೆನಿ ವಹಿಸಿಕೊಂಡಿದ್ದವು.

ಪ್ರತಿಕ್ರಿಯಿಸಿ