ಹರಿಶ್ಚಂದ್ರ ಕಾವ್ಯ : ವನಮಾಲ ವಿಶ್ವನಾಥ್ – ಭಾಗ ೧

13 ನೇ ಶತಮಾನದಲ್ಲಿ ರಚಿತವಾದ ರಾಘವಾಂಕನ ಹರಿಶ್ಚಂದ್ರ ಕಾವ್ಯ ಈಗ ಇಂಗ್ಲಿಷ್ ಗೆ ಅನುವಾದಗೊಂಡಿದೆ. ಲೇಖಕಿ ವನಮಾಲ ವಿಶ್ವನಾಥ್ ಅವರು ಈ ಅನುವಾದ ಮಾಡಿದ್ದಾರೆ .

ಪ್ರಾಚೀನ ಭಾರತೀಯ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸುವ ಉದ್ದೇಶದಿಂದ ಇನ್ಸೋಸಿಸ್ ಪ್ರತಿಷ್ಠಾನದ ನೆರವಿನೊಂದಿಗೆ ಆರಂಭವಾದ ದಿ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ ಈ ಕೃತಿಯನ್ನು ‘The life of Harishchandra’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಆಕೃತಿ ಪುಸ್ತಕದಲ್ಲಿ ನಡೆದ ” ಹಳೆಗನ್ನಡ ಶಾಸ್ತ್ರೀಯ ಕಾವ್ಯಗಳ ಓದು – ಹರಿಶ್ಚಂದ್ರ ಕಾವ್ಯದ ಅನುವಾದ ಮತ್ತು ಸಂವಾದ ” ಕಾರ್ಯಕ್ರಮದಲ್ಲಿ ವನಮಾಲ ವಿಶ್ವನಾಥ್ ಮಾತನಾಡಿದರು. ಈ ಕಾರ್ಯಕ್ರಮವನ್ನು ಋತುಮಾನ ದಾಖಲಿಸಿಕೊಂಡು ಇಲ್ಲಿ ಪ್ರಕಟಿಸುತ್ತಿದೆ. ದಾಖಲೀಕರಣಕ್ಕೆ ಅನುಮತಿ ನೀಡಿದ ಆಕೃತಿ ಪುಸ್ತಕದ ಮಾಲೀಕರಿಗೆ ಋತುಮಾನ ಅಭಾರಿ.


ದಾಖಲೀಕರಣ ದಿನಾಂಕ : 19 ಆಗಸ್ಟ್ , 2017
ಸ್ಥಳ : ಆಕೃತಿ ಪುಸ್ತಕ , ರಾಜಾಜಿನಗರ , ಬೆಂಗಳೂರು
ಛಾಯಾಗ್ರಹಣ : ನಿತೇಶ್ ಕುಂಟಾಡಿ | ಕಬೀರ್ ಮಾನವ | ವಿವೇಕ್ ಎಸ್.ಕೆ
ಸಂಕಲನ : ನಿತೇಶ್ ಕುಂಟಾಡಿ
ಇಂಗ್ಲೀಶ್ ಉಪಶೀರ್ಷಿಕೆಗಳು : ಜೀವನ್ ಜಯರಾಮ್

6 comments to “ಹರಿಶ್ಚಂದ್ರ ಕಾವ್ಯ : ವನಮಾಲ ವಿಶ್ವನಾಥ್ – ಭಾಗ ೧”
  1. Pingback: ಋತುಮಾನ | ಹರಿಶ್ಚಂದ್ರ ಕಾವ್ಯ : ವನಮಾಲ ವಿಶ್ವನಾಥ್ – ಭಾಗ ೨

  2. Pingback: ಋತುಮಾನ | ಹರಿಶ್ಚಂದ್ರ ಕಾವ್ಯ : ವನಮಾಲ ವಿಶ್ವನಾಥ್ – ಭಾಗ ೩

  3. Pingback: ಋತುಮಾನ | ಹರಿಶ್ಚಂದ್ರ ಕಾವ್ಯ : ವನಮಾಲ ವಿಶ್ವನಾಥ್ – ಭಾಗ ೪

Leave a Reply to Sunanda Cancel reply